Harmukh Movie: ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿರುವ ಹರ್ಮುಖ್ ಭಾವೈಕ್ಯತೆಯ ಸಿನಿಮಾ: ನಾಗಾಭರಣ | A Film Of Harmonious Harmukh Between Kannada And Kashmiri Says Nagabharana Gvd
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್ ಕಶ್ಯಪ್ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ. ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿ ಮೂಡಿಬರುತ್ತಿರುವ ‘ಹರ್ಮುಖ್’ ಸಿನಿಮಾ ಇಂದು (ಜೂ.25) ಕಾಶ್ಮೀರದಲ್ಲಿ ಪ್ರೀಮಿಯರ್ ಆಗುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್ ಕಶ್ಯಪ್ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ. ಕನ್ನಡಿಗ ಸೋನಲ್ ನಾಯಕನಾಗಿದ್ದಾರೆ….