Manchu Vishnu: ‘ಕಣ್ಣಪ್ಪ’ ಬಿಡುಗಡೆಗೂ ಮುನ್ನ ಬಿಗ್ ಶಾಕ್: ಮಂಚು ವಿಷ್ಣು ಕಚೇರಿ ಮೇಲೆ ಐಟಿ-ಜಿಎಸ್‌ಟಿ ದಾಳಿ | It And Gst Raids On Manchu Vishnus Office Before Kannappa Release Gvd
ಹೈದರಾಬಾದ್‌ನ ಮಾದಾಪುರದಲ್ಲಿರುವ ನಟ ಮಂಚು ವಿಷ್ಣು ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಜಿಎಸ್ಟಿ ಇಲಾಖೆಗಳು ಜಂಟಿ ದಾಳಿ ನಡೆಸಿವೆ ಎಂದು ವರದಿಯಾಗಿದೆ. ಹೈದರಾಬಾದ್‌ನ ಮಾದಾಪುರದಲ್ಲಿರುವ ನಟ ಮಂಚು ವಿಷ್ಣು ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಜಿಎಸ್ಟಿ ಇಲಾಖೆಗಳು ಜಂಟಿ ದಾಳಿ ನಡೆಸಿವೆ ಎಂದು ವರದಿಯಾಗಿದೆ. ಮಂಚು ವಿಷ್ಣು ನಟಿಸಿರುವ ‘ಕಣ್ಣಪ್ಪ’ ಚಿತ್ರ ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಐಟಿ ದಾಳಿ ನಡೆದಿರುವುದು ಚಿತ್ರತಂಡಕ್ಕೆ ಆಘಾತ ತಂದಿದೆ. ‘ಕಣ್ಣಪ್ಪ’…