ತಾಲಿಬಾನ್‌ನಿಂದ ವಾಯುಸೇನೆಯ ಫೈಟರ್ ಪೈಲಟ್ ಅಭಿನಂದನ್ ಸೆರೆ ಹಿಡಿದಿದ್ದ ಪಾಕ್ ಯೋಧನ ಹತ್ಯೆ | Taliban Claims Responsibility For Killing Pak Officer Involved In Abhinandans Capture
ಬಾಲಾಕೋಟ್ ದಾಳಿಯ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿದ ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ. ನವದೆಹಲಿ: ಬಾಲ್‌ಕೋಟ್ ದಾಳಿ ( Balakot airstrike) ವೇಳೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮನ್(Abhinandan Varthaman) ಅವರನ್ನು ಅಪಹರಿಸಿದ್ದ ಪಾಕಿಸ್ತಾನಿ ಯೋಧನನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ವಿಶೇಷ ಪಡೆಯ ಅಧಿಕಾರಿ ಮೇಜರ್ ಸಯ್ಯದ್ ಮುಯಿಜ್ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ತೆಹ್ರೀಕ್-ಇ-ತಾಲಿಬಾನ್-ಪಾಕಿಸ್ತಾನ (Tehreek-i-Taliban-e-Pakistan) ಹೇಳಿಕೊಂಡಿದೆ. ಪಾಕ್ ವಿಶೇಷ…