Watch: ಲೀಡ್ಸ್ ಟೆಸ್ಟ್‌ನಲ್ಲಿ ಕನ್ನಡ, ತಮಿಳು ಸೇರಿದಂತೆ ಬಹುಭಾಷಾ ಕೌಶಲ ಪ್ರದರ್ಶನ ಮಾಡಿದ ಕೆಎಲ್ ರಾಹುಲ್! | Kl Rahul Displays Multilingual Skills In Leeds Test Speaking Kannada Tamil Hindi San
ಕೆಎಲ್ ರಾಹುಲ್ ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಭಾಷೆಯಲ್ಲೂ ತಾವು ಸಕಲ ಕಲಾ ವಲ್ಲಭ ಅನ್ನೋದನ್ನು ಲೀಡ್ಸ್ ಟೆಸ್ಟ್‌ನಲ್ಲಿ ತೋರಿಸಿದರು.ರಾಹುಲ್ ಅವರ ಶತಕವು ಭಾರತವು ಇಂಗ್ಲೆಂಡ್ ವಿರುದ್ಧ 371 ರನ್‌ಗಳ ಗುರಿಯನ್ನು ನೀಡಲು ಸಹಾಯ ಮಾಡಿತು. ನವದೆಹಲಿ (ಜೂ.25): ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ಕೆಎಲ್ ರಾಹುಲ್ ಈ ವೇಳೆ ತಮ್ಮ ಬಹುಭಾಷಾ ಕೌಶಲವನ್ನೂ ತೋರಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ 137 ರನ್ ಬಾರಿಸಿದ ಕೆಎಲ್ ರಾಹುಲ್ ತಮ್ಮ ಇನಿಂಗ್ಸ್‌ನ ಹಾದಿಯಲ್ಲಿ ಸಾಯಿ…