ನಮ್ಮ ಬೆಂಗಳೂರಲ್ಲಿ ಸ್ವಂತ ಮನೆ ಖರೀದಿಸಲು ಎಷ್ಟು ವರ್ಷ ಉಳಿತಾಯ ಮಾಡಬೇಕು? | How Many Years Of Saving Is Required To Buy A House In Bengaluru Mrq
ರಾಷ್ಟ್ರೀಯ ವಸತಿ ಮಂಡಳಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಲು ಎಷ್ಟು ವರ್ಷಗಳ ಉಳಿತಾಯ ಬೇಕಾಗುತ್ತದೆ ಎಂದು ಹೇಳಿದೆ. ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದರ ಗಗನಕ್ಕೇರುತ್ತಿದೆ. ಇಂದು ಬೆಂಗಳೂರಿನ ಯಾವುದೇ ಪ್ರದೇಶಕ್ಕೂ ಹೋದರೂ 1 BHK ಮನೆಗೆ ಅಡ್ವಾನ್ಸ್ ರೂಪದಲ್ಲಿ 1 ರಿಂದ 1.5 ಲಕ್ಷ ರೂಪಾಯಿ ಹಣ ಕೇಳುತ್ತಾರೆ. ಮನೆ ಖಾಲಿ ಮಾಡುವಾಗ ಮುಂಗಡ ಹಣದಲ್ಲಿ ಶೇ.10 ರಿಂದ ಶೇ.15 ಕಡಿತ ಮಾಡಿಕೊಳ್ಳುತ್ತಾರೆ. ಇಂತಹ ದುಬಾರಿ ನಗರದಲ್ಲಿ ಸ್ವಂತ…