ರೈಲಿನಲ್ಲಿ ಅಸಭ್ಯ ವರ್ತನೆ: ಕೇಳಲು ಬಂದ ಪೊಲೀಸರ ಮುಂದೆಯೇ ಅಂಗಿ, ಪ್ಯಾಂಟ್ ಬಿಚ್ಚಿದ
ರಾಯಚೂರು, (ಜೂನ್ 24): ರೈಲ್ವೆ ಎಸಿ ಬೋಗಿಯಲ್ಲಿ ಪ್ರಯಾಣಿಕನೊಬ್ಬನ ಅಸಭ್ಯ ವರ್ತನೆ ಮಾಡಿರುವ ಘಟನೆ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಮುಂಬೈಯಿಂದ ಕೊಯಂಬತ್ತೂರು ಮಾರ್ಗದ ಕುರ್ಲಾ ರೈಲಿನಲ್ಲಿ ಮಹಿಳಾ ಟಿಟಿ ಹಾಗೂ ಸಹ ಮಹಿಳಾ ಪ್ರಯಾಣಿಕರ ಜೊತೆ ಯುವಕ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ಮಾಡಿದ್ದಾನೆ. ಈ ಸಂಬಂಧ ರೈಲು ರಾಯಚೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಏನು ಗೊತ್ತಿಲ್ಲದಂತೆ…