Headlines
ಚಿಂಪಾಂಜಿಗಳ ಸಾಮ್ರಾಜ್ಯದಲ್ಲಿ ಭೀಕರ ಅಂತರ್ಯುದ್ಧ: ಗೆಳೆಯರಾಗಿದ್ದವರೆ ಈಗ ಶತ್ರುಗಳು, 28ಕ್ಕೂ ಅಧಿಕ ಚಿಂಪಾಂಜಿ ಸಾವು | Uganda Ngogo Chimpanzee Civil War Kibale National Park Basie Death San

ಚಿಂಪಾಂಜಿಗಳ ಸಾಮ್ರಾಜ್ಯದಲ್ಲಿ ಭೀಕರ ಅಂತರ್ಯುದ್ಧ: ಗೆಳೆಯರಾಗಿದ್ದವರೆ ಈಗ ಶತ್ರುಗಳು, 28ಕ್ಕೂ ಅಧಿಕ ಚಿಂಪಾಂಜಿ ಸಾವು | Uganda Ngogo Chimpanzee Civil War Kibale National Park Basie Death San

ಉಗಾಂಡಾದ ನ್ಗೊಗೊ ಚಿಂಪಾಂಜಿ ಸಮುದಾಯವು ಎರಡು ಬಣಗಳಾಗಿ ಒಡೆದು, ದಶಕಗಳ ಗೆಳೆತನವನ್ನು ಮರೆತು ಪರಸ್ಪರ ಮಾರಣಾಂತಿಕ ಸಂಘರ್ಷದಲ್ಲಿ ತೊಡಗಿವೆ. ಈ ಅಂತರ್ಯುದ್ಧದಲ್ಲಿ ಈಗಾಗಲೇ ಹಲವು ಚಿಂಪಾಂಜಿಗಳು ಪ್ರಾಣ ಕಳೆದುಕೊಂಡಿದೆ. ಉಗಾಂಡಾ (ಏ.10): ಪ್ರಾಣಿ ಸಾಮ್ರಾಜ್ಯದಲ್ಲಿ ಎಂದೂ ಕಾಣದಂತಹ ಅಪರೂಪದ ಮತ್ತು ಭಯಾನಕ ‘ಅಂತರ್ಯುದ್ಧ’ಉಗಾಂಡಾದ ಕಿಬಾಲೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುತ್ತಿದೆ. ದಶಕಗಳ ಕಾಲ ಒಂದೇ ಕುಟುಂಬದಂತೆ ಬಾಳಿದ್ದ “ನ್ಗೊಗೊ” (Ngogo) ಚಿಂಪಾಂಜಿ ಸಮುದಾಯವು ಈಗ ಎರಡು ಬಣಗಳಾಗಿ ಸೀಳಿದ್ದು, ಪರಸ್ಪರ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಈ ಘಟನೆಯು…

Read More
ರಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ  ಕಾಮಪಿಶಾಚಿ: ಇಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ?

ರಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ: ಇಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ?

ಜೈಪುರ, ಏ.10: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಅಣಕಿಸುವಂತಹ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಲಿಸುವ ರಸ್ತೆಯಲ್ಲಿ ಯುವತಿಯೊಬ್ಬರ ಜೊತೆ ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳು ಹರಿದಾಡುತ್ತಿರುವಾಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ಬ್ಯೂಸಿ ರಸ್ತೆಯಲ್ಲೇ ಯುವತಿಗೆ ಕೆಲವರು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಈ ಘಟನೆಯು ಕೇವಲ ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನಷ್ಟೇ ಅಲ್ಲದೆ, ಆ ಸಮಯದಲ್ಲಿ ನೆರವಿಗೆ ಬಾರದ ಜನರ ಸ್ಥಿತಿಯನ್ನು ಪ್ರಶ್ನಿಸುವಂತೆ ಮಾಡಿದೆ. ಸಾರ್ವಜನಿಕ…

Read More
ಕಡಿಮೆ ಖರ್ಚು, ಹೆಚ್ಚು ಮಸ್ತಿ! ಬೆಂಗಳೂರಿಗೆ ಸಮೀಪದಲ್ಲೇ ಇವೆ ಈ 3 ತಾಣಗಳು

ಕಡಿಮೆ ಖರ್ಚು, ಹೆಚ್ಚು ಮಸ್ತಿ! ಬೆಂಗಳೂರಿಗೆ ಸಮೀಪದಲ್ಲೇ ಇವೆ ಈ 3 ತಾಣಗಳು

Best hill stations near Bangalore: ಟ್ರಾಫಿಕ್ ಇರಲ್ಲ, ಡ್ರೈವಿಂಗ್ ಟೆನ್ಷನ್‌ನಂತೂ ಇಲ್ವೆ ಇಲ್ಲ. ಮತ್ಯಾಕೆ ತಡ.. ಈ ವಾರಾಂತ್ಯದಲ್ಲಿ ಬೆಂಗಳೂರಿಗೆ ಸಮೀಪದಲ್ಲಿರುವ ಈ ಸುಂದರ ತಾಣಗಳಿಗೆ ಭೇಟಿ ನೀಡಿ ಆರಾಮವಾಗಿ ಕಾಲ ಕಳೆಯಿರಿ. Source link

Read More
ಸ್ಪ್ರೇ  ಬೇಕಾಗಿಲ್ಲ, ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ

ಸ್ಪ್ರೇ ಬೇಕಾಗಿಲ್ಲ, ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ

kitchen home remedies for cockroaches : ಅಡುಗೆ ಮನೆಗೆ ಯಾವಾಗ ಜಿರಳೆ ನುಗ್ಗುತ್ತೆ ಗೊತ್ತೇ ಆಗೋದಿಲ್ಲ. ಬಂದ ಒಂದು ಜಿರಳೆ, ಮೂರು, ನೂರು ಆಗೋದಿದೆ. ಅದ್ರಿಂದ ಮುಕ್ತಿಬೇಕು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ಅಡುಗೆ ಮನೆ ಆಹಾರ ತಯಾರಿಸುವ ಜಾಗ ಮಾತ್ರವಲ್ಲ, ಇಡೀ ಮನೆಯವರ ಆರೋಗ್ಯ ಅಡುಗೆ ಮನೆಯಲ್ಲಿದೆ. ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕಸವಿದ್ರೂ ಜಿರಳೆ ಕಾಟ ಶುರುವಾಗುತ್ತದೆ. ಈ ಜಿರಳೆ ಸದ್ದಿಲ್ಲದೆ ನಾನಾ ಖಾಯಿಲೆ ಹರಡುತ್ತದೆ. ಜಿರಳೆ ಆಹಾರವನ್ನು ವಿಷಗೊಳಿಸುವುದಲ್ಲದೆ ಟೈಪಾಯಿಡ್, ಅಲರ್ಜಿಯಂತಹ ಸಮಸ್ಯೆಗೆ…

Read More
ಗೋಲ್ಡನ್‌ ಟೈಮ್‌.. ಐಷಾರಾಮಿ ಜೀವನ, ಮುಂದಿನ ವಾರ 3 ರಾಶಿ ಆದಾಯದಲ್ಲಿ ದೊಡ್ಡ ಏರಿಕೆ

ಗೋಲ್ಡನ್‌ ಟೈಮ್‌.. ಐಷಾರಾಮಿ ಜೀವನ, ಮುಂದಿನ ವಾರ 3 ರಾಶಿ ಆದಾಯದಲ್ಲಿ ದೊಡ್ಡ ಏರಿಕೆ

Budh gochar 2026 ಬುಧನು ತನ್ನ ನಕ್ಷತ್ರಪುಂಜವನ್ನು ಬದಲಾಯಿಸುತ್ತಾನೆ, ಇದು ಅನೇಕ ರಾಶಿ ಭವಿಷ್ಯವನ್ನು ಬದಲಾಯಿಸಬಹುದು. ಈ ಸಂಯೋಗದ ಪ್ರಭಾವವು ವೃತ್ತಿ, ಸಂಪತ್ತು ಮತ್ತು ಜೀವನದಲ್ಲಿ ಹೊಸ ಅವಕಾಶಗಳನ್ನು ತರಬಹುದು.

ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಮತ್ತು ನಕ್ಷತ್ರಪುಂಜಗಳನ್ನು ಬದಲಾಯಿಸುತ್ತವೆ, ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಏಪ್ರಿಲ್ 2026 ರಲ್ಲಿ ಬುಧ ಗ್ರಹವು ಗಮನಾರ್ಹ ಬದಲಾವಣೆಗೆ ಒಳಗಾಗಲಿದೆ. ಏಪ್ರಿಲ್ 11 ರಂದು ಬುಧವು ಮೀನ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ನಂತರ ಏಪ್ರಿಲ್…

Read More
ಟ್ರಾಫಿಕ್ ಚಲನ್ ನೀಡಿದ ಸುಳಿವು: ಕದ್ದ ವಾಹನವನ್ನು ರಾಜಾರೋಷವಾಗಿ ಓಡಿಸ್ತಿದ್ದ ಕಳ್ಳನ ಕಡೆಗೂ ಬಂಧಿಸಿದ ಪೊಲೀಸರು | Hyderabad Police Finally Arrested Scooter Thief By Traffic Challan

ಟ್ರಾಫಿಕ್ ಚಲನ್ ನೀಡಿದ ಸುಳಿವು: ಕದ್ದ ವಾಹನವನ್ನು ರಾಜಾರೋಷವಾಗಿ ಓಡಿಸ್ತಿದ್ದ ಕಳ್ಳನ ಕಡೆಗೂ ಬಂಧಿಸಿದ ಪೊಲೀಸರು | Hyderabad Police Finally Arrested Scooter Thief By Traffic Challan

ಕೆಲ ದಿನಗಳ ಹಿಂದೆ ಹೈದರಾಬಾದ್ ವ್ಯಕ್ತಿಯೊಬ್ಬರು ಹಾಕಿದ್ದ ಟ್ವಿಟ್ಟರ್ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ಮೂರು ತಿಂಗಳ ಹಿಂದೆ ಕಳವಾದ ಸ್ಕೂಟರ್‌ಗೆ ಸಂಬಂಧಿಸಿದಂತೆ ಅವರಿಗೆ ಬಂದ ಟ್ರಾಫಿಕ್ ಚಲನ್‌ಗೆ ಸಂಬಂಧಿಸಿದ ಪೋಸ್ಟ್ ಅದಾಗಿತ್ತು. ಇದಾದ ಬಳಿಕ ಈಗ ಕಡೆಗೂ ಕಳ್ಳನ ಬಂಧನವಾಗಿದೆ. ಟ್ರಾಫಿಕ್ ಚಲನ್ ನೀಡಿದ ಸುಳಿವು: ಹೈದರಾಬಾದ್: ಕೆಲ ದಿನಗಳ ಹಿಂದೆ ಹೈದರಾಬಾದ್ ವ್ಯಕ್ತಿಯೊಬ್ಬರು ಹಾಕಿದ್ದ ಟ್ವಿಟ್ಟರ್ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ಮೂರು ತಿಂಗಳ ಹಿಂದೆ ಕಳವಾದ ಸ್ಕೂಟರ್‌ಗೆ…

Read More
ಬಂಗಾರ ದುಪ್ಪಟ್ಟು ಉತ್ಪಾದನೆ ದಾಖಲೆ ಬರೆದ ದ. ಏಷ್ಯಾದ ಪ್ರತಿಷ್ಠಿತ ಏಕೈಕ ಸರ್ಕಾರಿ ಸ್ವಾಮ್ಯದ ರಾಯಚೂರು ಹಟ್ಟಿ ಗಣಿ!

ಬಂಗಾರ ದುಪ್ಪಟ್ಟು ಉತ್ಪಾದನೆ ದಾಖಲೆ ಬರೆದ ದ. ಏಷ್ಯಾದ ಪ್ರತಿಷ್ಠಿತ ಏಕೈಕ ಸರ್ಕಾರಿ ಸ್ವಾಮ್ಯದ ರಾಯಚೂರು ಹಟ್ಟಿ ಗಣಿ!

ವರದಿ: ಬಲಭೀಮರಾವ್ ಕುಲಕರ್ಣಿ

ದಕ್ಷಿಣ ಏಷ್ಯಾದ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿ ಕಂಪನಿಯು 2025-26ನೇ ಸಾಲಿನಲ್ಲಿ 1691.575 ಕೆಜಿ ಚಿನ್ನ ಉತ್ಪಾದಿಸಿ ದಾಖಲೆ ನಿರ್ಮಿಸಿದೆ. ಕೊನೆಯ ನಾಲ್ಕು ತಿಂಗಳಲ್ಲಿ ಉತ್ಪಾದನೆ ಭಾರಿ ಚೇತರಿಕೆ ಕಂಡು, ಕಳೆದ ವರ್ಷದ ₹430 ಕೋಟಿ ಲಾಭವನ್ನು ದುಪ್ಪಟ್ಟುಗೊಳಿಸಿದೆ.

ರಾಯಚೂರು: 2025-26 ನೇ ಆರ್ಥಿಕ ವರ್ಷಕ್ಕೆ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏಕೈಕ ಹಟ್ಟಿ ಚಿನ್ನದಗಣಿ ಕಂಪನಿ 1691 ಕೆಜಿ 575 ಗ್ರಾಂ ಚಿನ್ನ ಉತ್ಪಾದಿಸಿ ದಾಖಲೆ ಮೆರೆದಿದೆ. 6 ಲಕ್ಷ 49 ಸಾವಿರ 690…

Read More
ಬೆಂಗಳೂರಿನಲ್ಲಿ ಆಸ್ಟ್ರಾಜೆನೆಕಾ ಭಾರಿ ಡೀಲ್: 64 ಎಕರೆ ಭೂಮಿಯನ್ನು ಭಾರೀ ಬೆಲೆಗೆ ಮಾರಲಿರುವ ಫಾರ್ಮಾ ಕಂಪನಿ | Astrazeneca Bengaluru 64 Acre Land Sale 3400 Crore Real Estate Deal San

ಬೆಂಗಳೂರಿನಲ್ಲಿ ಆಸ್ಟ್ರಾಜೆನೆಕಾ ಭಾರಿ ಡೀಲ್: 64 ಎಕರೆ ಭೂಮಿಯನ್ನು ಭಾರೀ ಬೆಲೆಗೆ ಮಾರಲಿರುವ ಫಾರ್ಮಾ ಕಂಪನಿ | Astrazeneca Bengaluru 64 Acre Land Sale 3400 Crore Real Estate Deal San

ಜಾಗತಿಕ ಬಯೋಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ, ಉತ್ತರ ಬೆಂಗಳೂರಿನಲ್ಲಿರುವ ತನ್ನ 64 ಎಕರೆ ಉತ್ಪಾದನಾ ಘಟಕದ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಸುಮಾರು ₹3,400 ಕೋಟಿ ಮೌಲ್ಯದ ಈ ಭೂಮಿಗಾಗಿ ಸತ್ತ್ವ ಗ್ರೂಪ್, ಅರಬಿಂದೋ ಫಾರ್ಮಾ ಮತ್ತು ಆರ್‌ಎಂಝಡ್‌ ಕಂಪನಿಗಳು ತೀವ್ರ ಆಸಕ್ತಿ ತೋರಿಸಿವೆ.  ಬೆಂಗಳೂರು (ಏ.10): ಜಾಗತಿಕ ಬಯೋಫಾರ್ಮಾಸ್ಯುಟಿಕಲ್ ದೈತ್ಯ ಅಸ್ಟ್ರಾಜೆನೆಕಾ (AstraZeneca) ಸಂಸ್ಥೆಯ ಭಾರತೀಯ ಘಟಕವು ಉತ್ತರ ಬೆಂಗಳೂರಿನಲ್ಲಿರುವ ತನ್ನ 64 ಎಕರೆ ವಿಸ್ತೀರ್ಣದ ಉತ್ಪಾದನಾ ಘಟಕದ ಭೂಮಿಯನ್ನು ಮಾರಾಟ ಮಾಡಲು ಸಜ್ಜಾಗಿದೆ. ತನ್ನ ಜಾಗತಿಕ…

Read More
ರಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ  ಕಾಮಪಿಶಾಚಿ: ಇಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ?

ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟು?: ಸಭೆ ನಡೆಸಿ ಖಾಕಿ ಖಡಕ್​​ ಕ್ಲಾಸ್​​; ಏನೆಲ್ಲ ಎಚ್ಚರಿಕೆ?

ಹುಬ್ಬಳ್ಳಿ, ಏಪ್ರಿಲ್ 10: ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿಬರುತ್ತಿರುವ ಲವ್ ಜಿಹಾದ್ ಪ್ರಕರಣಗಳಲ್ಲಿ ಜಿಮ್ ಗೂ ನಂಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಜಿಮ್ ನೇಮಕ ಮತ್ತು ಟ್ರೈನ್‌ಗಳ ಜೊತೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಕೆಲವು ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆಯನ್ನು ನೀಡಲಾಗಿದೆ. ಮತ್ತೊಂದೆಡೆ ಯಾರಾದರೂ ಜಿಮ್‌ಗಳಲ್ಲಿ ಬೇರೆ ಕೆಲಸ ಮಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಆಗ್ರಹದಿಂದ ಕೂಡಿದೆ. ಲವ್ ಜಿಹಾದ್ ಆರೋಪ ಹೊಂದಿರೋ ಸಮೀರ್ ಮುಲ್ಲಾಜಿಮ್ ಟ್ರೈನರ್ ಆಗಿದ್ದ….

Read More
ಮಿನಿ ಸ್ಕರ್ಟ್ ಧರಿಸಿ ಮಿಂಚಿದ ಆರಾಧನಾ ರಾಮ್… ಕಾಮೆಂಟ್ ಸೆಕ್ಷನ್ ಪೂರ್ತಿ ಕೆಂಪಾಯ್ತು

ಮಿನಿ ಸ್ಕರ್ಟ್ ಧರಿಸಿ ಮಿಂಚಿದ ಆರಾಧನಾ ರಾಮ್… ಕಾಮೆಂಟ್ ಸೆಕ್ಷನ್ ಪೂರ್ತಿ ಕೆಂಪಾಯ್ತು

ನಟಿ ಆರಾಧನಾ ರಾಮ್ ಮಿನಿ ಸ್ಕರ್ಟ್ ಧರಿಸಿ, ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ. ಇವರ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಮನ ಸೋತಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಹಾರ್ಟ್ ಇಮೋಜಿಗಳು ತುಂಬಿವೆ. Source link

Read More