ಹೆಲ್ಮೆಟ್ ಹಾಕಲ್ಲ, ಫೈನ್ ಕಟ್ಟಲ್ಲ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಂದು ಅವಾಜ್ ಹಾಕಿದವನ ವಿರುದ್ಧ ಎಫ್ಐಆರ್ | Fir Registered Against Man Who Refuse To Wear Helment And Obstruct Bengaluru Traffic Police
ನಾನು ಯಶವಂತಪುರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಗೊತ್ತಾಯ್ತಾ? ಹೆಲ್ಮೆಟ್ ಹಾಕಲ್ಲಾರಿ, ಫೈನ್ ಕಟ್ಟಲ್ಲಾರಿ, ನನ್ಗೂ ಗೊತ್ತಿದೆ ರೂಲ್ಸ್ ಎಂದು ಬೆಂಗಳೂರು ಪೊಲೀಸರಿಗೆ ಅವಾಜ್ ಹಾಕಿದ ನವೀನ್ ವಿರುದ್ಧ ದಂಡ ಮಾತ್ರವಲ್ಲ ಎಫ್ಐಆರ್ ಕೂಡ ದಾಖಲಾಗಿದೆ. ಬೆಂಗಳೂರು(ಜೂ.23) ಯಾವುದೇ ಕಾರಣಕ್ಕೂ ಹೆಲ್ಮೆಟ್ ಹಾಕಲ್ಲ, ದಂಡವೂ ಕಟ್ಟಲ್ಲ ಎಂದು ಬೆಂಗಳೂರ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಬೆಂಗಳೂರಿಗನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಾನು ಯಶವಂತಪುರ ವಿಧಾಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ನವೀನ್ ಎಂದು ಪೊಲೀಸರ ಬಳಿ ಏರು ಧ್ವನಿಯಲ್ಲಿ…