ಫೀಲ್ಡಿಂದ ಡಿಪ್ಪಿಗೆ ಧೋನಿ ಸಿಗ್ನಲ್, ಪಡುಕೋಣೆ ಖುಷ್, ಹಳೇ ವಿಡಿಯೋ ವೈರಲ್! | When Ms Dhoni Gave A Signal To Deepika Padukone From The Stadium A Viral Throwback To 2007 T20 World Cup Era Kvn
ಧೋನಿ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವಿನ ಹಳೆಯ ಸಂಬಂಧದ ಗಾಸಿಪ್. 2007ರಲ್ಲಿ ಧೋನಿ ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಒಂದು ಸಂಬಂಧ ಇತ್ತೆಂಬ ಗಾಳಿಸುದ್ದಿ ಹಬ್ಬಿತ್ತು. ಸ್ಟೇಡಿಯಂನಲ್ಲಿ ಧೋನಿ ದೀಪಿಕಾಗೆ ಸಿಗ್ನಲ್ ಕೊಡುವ ಹಳೆಯ ವಿಡಿಯೋ ವೈರಲ್ ಆಗಿದೆ. ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ಕ್ಯಾಪ್ಟನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಮಹೇಂದ್ರ ಸಿಂಗ್ ಧೋನಿ…