ಸಲ್ಮಾನ್ ಖಾನ್ಗೆ ಮೆದುಳು ಸಂಬಂಧಿ ರೋಗ; ಕಾಡುತ್ತಿದೆ ಸ್ಟ್ರೋಕ್ ಆಗೋ ಭಯ
ನಟ ಸಲ್ಮಾನ್ ಖಾನ್ (Salman Khan) ಅವರು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಅವರಿಗೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಸಾಕಷ್ಟು ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರ ಬಳಿ ಆರೋಗ್ಯ ಹಾಗೂ ಹಣ ಎರಡೂ ಇದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಅವರ ಬಳಿ ಸಾಕಷ್ಟು ಆಸ್ತಿ ಇರೋದೇನೋ ಸತ್ಯ. ಆದರೆ, ಆರೋಗ್ಯ ಕೈ ಕೊಟ್ಟಿದೆ. ಸಲ್ಮಾನ್ ಖಾನ್ ಅವರಿಗೆ ಮೆದುಳು ಸಂಬಂಧಿ ಕಾಯಿಲೆ ಇದ್ದು, ಇದರಿಂದ ಪಾರ್ಶವಾಯು ಉಂಟಾಗುವ ಭಯವಿದೆ….