Video : ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ
ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳನ್ನು ರಕ್ಷಿಸಿದ ತಂದೆImage Credit source: Twitter ಅಪ್ಪ (father) ಅಂದ್ರೆ ಆಕಾಶ, ತನ್ನ ಮಕ್ಕಳ ಸಂತೋಷಕ್ಕಾಗಿ ತನಗೆ ಎಷ್ಟೇ ಕಷ್ಟ ಬಂದರೂ ಸರಿಯೇ, ಎಲ್ಲವನ್ನು ಸಹಿಸಿಕೊಳ್ಳುವ ಜೀವವೊಂದಿದ್ದರೆ ಅದು ತಂದೆ ಮಾತ್ರ. ಒಂದು ವೇಳೆ ಹೆಣ್ಣು ಮಗಳಿದ್ದರೆ ತಂದೆಗೆ ಆಕೆಯೇ ತನ್ನ ಪ್ರಪಂಚವಾಗಿರುತ್ತಾಳೆ. ತಂದೆಯಾದವನು ತನ್ನ ಮಗ ಹಾಗೂ ಮಗಳಿಗಾಗಿ ತನ್ನ ಪ್ರಾಣ ಬೇಕಾದ್ರೂ ಕೊಡಲು ಸಿದ್ಧವಿರುತ್ತಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಂತಿದೆ. ಚಲಿಸುವ ರೈಲಿನ ಕೆಳಗೆ ಬಿದ್ದ ತನ್ನ…