ಹಿಂದೂ ದೇವರ ವೇಷಧರಿಸಿ ಶಿಲುಬೆ ನೆಕ್ಕಿದ ಭಾರತೀಯ ಮೂಲದ ರ್‍ಯಾಪರ್ ಜೆನಿಸಿಸ್ ವಿವಾದ | Rapper Genesis Yasmine Mohanraj For Dressing As Goddess Kali Licking Crucifix
ಭಾರತೀಯ ಮೂಲದ ರ್‍ಯಾಪರ್ ಟಾಮಿ ಜೆನಿಸಿಸ್ ಹಿಂದೂ ದೇವರ ವೇಷ ಧರಿಸಿ ಅಶ್ಲೀಲವಾಗಿ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳ ಧಕ್ಕೆ ತಂದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನವದೆಹಲಿ: ಭಾರತೀಯ ಮೂಲದ ರ್‍ಯಾಪರ್ ಟಾಮಿ ಜೆನಿಸಿಸ್ ಹಿಂದೂ ದೇವರ ವೇಷ ಧರಿಸಿ ಅಶ್ಲೀಲವಾಗಿ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳ ಧಕ್ಕೆ ತಂದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೆನಿಸಿಸ್ ಕಾಣಿಸಿಕೊಂಡಿರುವ ಟ್ರೂ ಬ್ಲೂ ಮ್ಯೂಸಿಕ್ ಎನ್ನುವ ಮ್ಯೂಸಿಕ್ ವಿಡಿಯೋ ಸದ್ಯ ವಿವಾದದ…