ಬೆಂಗಳೂರಲ್ಲಿ ‘Zombie Drugs’ ವೈರಲ್, ವಿಡಿಯೋ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ ಪೊಲೀಸರು ನೋಟಿಸ್! | Bengaluru Zombie Drugs Viral Video Case Police Notice To Duniya Vijay For Sharing On Social Media
Bengaluru Zombie Drugs viral video case ಬೆಂಗಳೂರಿನಲ್ಲಿ ‘ಜೋಂಬಿ ಡ್ರಗ್ಸ್’ ಹರಡಿದೆ ಎಂದು ವೈರಲ್ ಆದ ವಿಡಿಯೋ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡ ನಟ ದುನಿಯಾ ವಿಜಯ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ, ವಿಡಿಯೋ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಂಗಳೂರು (ಏ.10): ‘ಸಿಲಿಕಾನ್ ಸಿಟಿಗೆ ‘ಜೋಂಬಿ ಡ್ರಗ್ಸ್’ ಕಾಲಿಟ್ಟಿದೆ ಎಚ್ಚರ’ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಇದೊಂದು ಸುಳ್ಳು ವಿಡಿಯೋ ಆಗಿದ್ದು, ಸತ್ಯಾಂಶ ತಿಳಿಯದೇ ವಿಡಿಯೋವನ್ನು…