ಆನ್‌ಲೈನ್ ಶಾಪಿಂಗ್ ಹೆಚ್ಚುವರಿ ಡಿಸ್ಕೌಂಟ್ ಸಲಹೆಗಳು : Amazon, Flipkart, Myntra ಆನ್‌ಲೈನ್ ಸೇಲ್‌ಗಳಲ್ಲಿ 70% ವರೆಗೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಲು ಬಯಸುವಿರಾ? ಪ್ರೊ-ಶಾಪರ್‌ಗಳ ಟ್ರಿಕ್ಸ್ ಬಳಸಿ, ಸೂಪರ್ ಸೇವಿಂಗ್ ಮಾಡಿ. 7 ಟ್ರಿಕ್ಸ್ ಇಲ್ಲಿವೆ…

ಶಾಪಿಂಗ್ ಸೈಟ್‌ಗಳು ನಿಮ್ಮ ಆಕ್ಟಿವಿಟಿ ಟ್ರ್ಯಾಕ್ ಮಾಡುತ್ತವೆ. 2-3 ದಿನ ಖರೀದಿ ಮಾಡದಿದ್ದರೆ, ಹೆಚ್ಚುವರಿ ಡಿಸ್ಕೌಂಟ್ ಕೊಡುತ್ತವೆ. Myntra, AJIO, Cromaದಲ್ಲಿ ಇದು ಸೂಪರ್ ಐಡಿಯಾ ಆಗಿದೆ.

Desidime.com, Grabon.in, CouponDunia.in, Cashkaro Appಗಳಲ್ಲಿ ಚೆನ್ನಾಗಿ ಡಿಸ್ಕೌಂಟ್ ಸಿಗುತ್ತೆ. ಕೂಪನ್ ಕೋಡ್ ಹಾಕಿ ಚೆಕ್‌ಔಟ್ ಮಾಡಿ. ಇದರಿಂದ ಡಿಸ್ಕೌಂಟ್ ಸಿಗುತ್ತದೆ.

Amazon, Flipkart ಮಧ್ಯರಾತ್ರಿ ಹೊಸ ಡಿಸ್ಕೌಂಟ್ ಕೊಡುತ್ತವೆ. ಫ್ಲ್ಯಾಶ್ ಸೇಲ್‌ನಲ್ಲಿ ಲಾಗಿನ್ ಇದ್ರೆ, ಪ್ರಾಡಕ್ಟ್ ಬೇಗ ಸಿಗುತ್ತೆ.

Incognito/Guest Modeನಲ್ಲಿ ಶಾಪಿಂಗ್ ಮಾಡಿದರೆ ಹೊಸ ಯೂಸರ್‌ಗಳಿಗೆ ಸಿಗುವ ಡಿಸ್ಕೌಂಟ್ ಸಿಗಬಹುದು. Flipkart, Ajioದಲ್ಲಿ ಇದು ಚೆನ್ನಾಗಿ ವರ್ಕ್ ಆಗುತ್ತೆ.

ಬ್ಯಾಂಕ್ ಆಫರ್‌ಗಳನ್ನು ಚೆಕ್ ಮಾಡಿ. SBI, ICICI, HDFC, Axis 10% ವರೆಗೆ ಡಿಸ್ಕೌಂಟ್ ಕೊಡುತ್ತವೆ. ಕೂಪನ್ ಮತ್ತು ಕಾರ್ಡ್ ಡಿಸ್ಕೌಂಟ್ ಎರಡೂ ಒಟ್ಟಿಗೆ ಅನ್ವಯ ಆಗುತ್ತವೆ. ಇದರಿಂದ ಹೆಚ್ಚುವರಿ ಡಿಸ್ಕೌಂಟ್ ನಿಮ್ಮದಾಗುತ್ತದೆ/

ಕೆಲವೊಮ್ಮೆ ಆಪ್‌ನಲ್ಲಿ ಮಾತ್ರ ಸಿಗುವ ಕೂಪನ್‌ಗಳು ಮತ್ತು ಡೀಲ್‌ಗಳು ಇರುತ್ತವೆ. Myntra, Nykaa, Blinkit ಆಪ್‌ಗಳಲ್ಲಿ ‘App Only Offers’ ನೋಡಿ.

ಹೊಸ ಖಾತೆ ತೆರೆದಾಗ ಕೆಲವು ಸೈಟ್‌ಗಳು ಗಿಫ್ಟ್, ಕೂಪನ್, ಫ್ರೀ ಡೆಲಿವರಿ ಕೊಡುತ್ತವೆ. Temp Mail ಸೈಟ್‌ಗಳಿಂದ ಫೇಕ್ ಇಮೇಲ್ ಐಡಿ ಮಾಡಿ ಆಫರ್ ಪಡೆಯಬಹುದು.

Source link
ಆನ್‌ಲೈನ್ ಸೇಲ್‌ನಲ್ಲಿ 70% ಡಿಸ್ಕೌಂಟ್ ಪಡೆಯುವ 7 ಟ್ರಿಕ್ಸ್