ಇರಾನಿನ ಮಹಿಳೆಯರು ಅತಿಯಾದ ಮೇಕಪ್‌ನಿಂದ ದೂರವಿರುತ್ತಾರೆ. ಇದರ ಬದಲು, ಅವರು ನ್ಯಾಚುರಲ್ ಶೇಡ್ ಮತ್ತು ಕಾಡಿಗೆ ಬಳಸುತ್ತಾರೆ. ಅನೇಕ ಮಹಿಳೆಯರು ತಮ್ಮ ತುಟಿಗಳಿಗೆ ಬಣ್ಣ ಹಚ್ಚಲು ಬೀಟ್ರೂಟ್ ಬಳಸುತ್ತಾರೆ.