ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ತಾಂಡವ್ ಅಸಲಿ ಮುಖವಾಡ ಕಳಚಿದ ಭಾಗ್ಯ, ಈಗ ಶ್ರೇಷ್ಠಾ ಕಿಡ್ನ್ಯಾಪ್.. ಮುಂದೇನು ಗತಿ? | Bhagya Unmasks Thandav True Colors As Shreshtha Kidnap Sparks High Voltage Drama In Bhagyalakshmi Serial
ತಾಂಡವ್‌ನ ಈ ಅತಿಯಾದ ಆತ್ಮವಿಶ್ವಾಸದ ಹಿಂದೆ ಏನಿದೆ? ಶ್ರೇಷ್ಠಾಳನ್ನು ಕಿಡ್ನ್ಯಾಪ್ ಮಾಡಿಸಿದ್ದು ಯಾರು? ಭಾಗ್ಯ ಈ ಸಂಚನ್ನು ಹೇಗೆ ಮೆಟ್ಟಿ ನಿಲ್ಲುತ್ತಾಳೆ? ಎಂಬುದು ಈಗ ಕುತೂಹಲ ಮೂಡಿಸಿದೆ. ಶ್ರೇಷ್ಠಾ ಮದುವೆ ಮನೆಗೆ ಬಾರದಿದ್ದರೆ ಭಾಗ್ಯಳ ಮುಂದಿನ ನಡೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ಸೀರಿಯಲ್ ನೋಡೋದೊಂದೇ ದಾರಿ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಏನಾಗಿದೆ? ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮಿ’ (Bhagyalakshmi Serial) ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ತಿರುವು…