ಮಹಿಳಾ ಫ್ಯಾನ್ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ Dhurandhar ಸಿಂಗರ್ ಜಾಸ್ಮಿನ್ ಮಾಡಿದ್ದೇನು ನೋಡಿ.. | Viral Video Jasmine Sandlas Stops Delhi Show Midway
ಅಂದಹಾಗೆ ಇದೇ ಸಂಗೀತ ಕಚೇರಿಯಲ್ಲಿ “ಶರರತ್” ಹಾಡಿನಲ್ಲಿ ಕಾಣಿಸಿಕೊಂಡ ಆಯೇಷಾ ಖಾನ್ ಕೂಡ ವೇದಿಕೆ ಏರಿದರು. ಇಬ್ಬರೂ ಒಟ್ಟಿಗೆ ನೃತ್ಯ ಮಾಡಿದರು. ಜನಸಮೂಹ ಉತ್ಸಾಹದಿಂದ ಉಕ್ಕಿ ಹರಿಯಿತು. ಆಯೇಷಾ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾ, ವೇದಿಕೆಗೆ ಬಂದಾಗ ತನ್ನ ಸ್ಟೆಪ್ಸ್ ಸಹ ಮರೆತಿದ್ದೇನೆ. ಆದರೆ ಜಾಸ್ಮಿನ್ ಜೊತೆ ಇರುವುದು ತನಗೆ ವಿಶೇಷವಾಗಿತ್ತು ಎಂದು ಹೇಳಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ 🚨 Queen Act 🚨 Jasmine Sandlas refuses to sing as some boys were teasing…