ಶಿವಮೊಗ್ಗದಲ್ಲಿ ಆರು ಕಾಲುಗಳ ಕರು ಜನಿಸಿ ಅಚ್ಚರಿ! ಈ ವಿಚಿತ್ರ ಕರು ಆರೋಗ್ಯವಾಗಿದೆಯೇ? | Cow Gives Birth To 6 Legged Calf In Shivamogga Rav
ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ಹಸುವೊಂದು ಆರು ಕಾಲುಗಳಿರುವ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಈ ಕರು ಆರೋಗ್ಯವಾಗಿದ್ದರೂ, ಹೆಚ್ಚುವರಿ ಕಾಲುಗಳಿಂದಾಗಿ ನಿಲ್ಲಲು ಕಷ್ಟಪಡುತ್ತಿದೆ. ಅನುವಂಶೀಯ ವ್ಯತ್ಯಾಸಗಳಿಂದ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಶಿವಮೊಗ್ಗ (ಏ.8): ಆರು ಕಾಲುಗಳಿರುವ ವಿಚಿತ್ರ ಕರುವಿಗೆ ಹಸುವೊಂದು ಜನ್ಮ ನೀಡಿದ ಅಪರೂಪದ ಘಟನೆ ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಕರುವಿಗೆ ನಾಲ್ಕು ಕಾಲು ಬದಲಿಗೆ ಆರು ಕಾಲು! ಸಾಮಾನ್ಯವಾಗಿ…