ಪಾಕ್ ಮಾತುಕತೆಗೆ ಮಣಿದ ಟ್ರಂಪ್! ಇರಾನ್ ಮೇಲೆ 2 ವಾರ ದಾಳಿ ಇಲ್ಲ, ಕೊನೆ ಕ್ಷಣದಲ್ಲಿ ಯುದ್ಧ ಆತಂಕ ದೂರ | Trump Announces Two Week Ceasefire With Iran After Pakistan Mediation
ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಇತರೆ ಸೇನಾ ಕಾರ್ಯಾಚರಣೆಗಳನ್ನು ಎರಡು ವಾರಗಳ ಕಾಲ ನಿಲ್ಲಿಸಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ವಾಷಿಂಗ್ಟನ್ (ಏ.8): ಇರಾನ್ ವಿರುದ್ಧ ನೀಡಿದ್ದ ಗಡುವನ್ನು ವಿಸ್ತರಿಸಬೇಕೆಂಬ ಪಾಕಿಸ್ತಾನದ ಸಲಹೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಟ್ರಂಪ್‌ಗೆ ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ ಎರಡು ವಾರಗಳ ಕಾಲ ಕದನ…