ಹೋಟೆಲ್ ಸ್ಟೈಲ್ 'ಫ್ಲಫಿ' ಆಮ್ಲೆಟ್ ಬೇಕಾ?, ಹಾಗಾದ್ರೆ ಉಪ್ಪನ್ನು ಯಾವಾಗ ಸೇರಿಸ್ಬೇಕು ಅಂತ ತಿಳ್ಕೊಳ್ಳಿ
<p><strong>Fluffy omelet tips: </strong>ಆಮ್ಲೆಟ್ ತಯಾರಿಸುವುದು ಸುಲಭ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಉಪ್ಪು ಯಾವಾಗ ಸೇರಿಸಬೇಕು? ತರಕಾರಿ ಹೇಗೆ ಬಳಸಬೇಕು? ಎಂಬ ಸಣ್ಣ ವಿಷಯಗಳೇ ಗೊತ್ತಿರಲ್ಲ. ಹೋಟೆಲ್ ಶೈಲಿಯ ಆಮ್ಲೆಟ್ ಮನೆಯಲ್ಲೇ ಮಾಡಲು ನೀವು ಪಾಲಿಸಬೇಕಾದ ಕೆಲವು ಅದ್ಭುತ ಟಿಪ್ಸ್ ಇಲ್ಲಿವೆ. </p><p> </p><img><p>ಮಧ್ಯಾಹ್ನದ ಊಟವಿರಲಿ ಅಥವಾ ಬೆಳಗಿನ ಉಪಾಹಾರವಿರಲಿ..ಬಿಸಿ ಬಿಸಿ ಆಮ್ಲೆಟ್ ಇದ್ದರೆ ಅದರ ಮಜವೇ ಬೇರೆ. ಬ್ಯಾಚುಲರ್ಸ್‌ನಿಂದ ಹಿಡಿದು ಮಹಿಳೆಯರವರೆಗೆ ಎಲ್ಲರಿಗೂ ಇಷ್ಟವಾಗುವ, ಅತ್ಯಂತ ವೇಗವಾಗಿ ತಯಾರಾಗುವ ಅಡುಗೆ ಇದು. ಆದರೆ ತಯಾರಿಸುವುದು ಸುಲಭ ತಾನೇ…