ಹೆಚ್ಚಿನ ಪುರುಷರು ಉಭಯಲಿಂಗ ಕಾಮಿಗಳಂತೆ! ಹೌದಾ? ಲೈಂಗಿಕ ಶಿಕ್ಷಕಿ ಸೀಮಾ ಆನಂದ್ (Seema Anand) ಹೇಳೋದೇನು? | Seema Anand Says Almost All Men Are Bisexual Bni
ಲೈಂಗಿಕ ಶಿಕ್ಷಕಿ ಸೀಮಾ ಆನಂದ್ (Seema Anand) ಅವರ ಪ್ರಕಾರ ಹೆಚ್ಚಿನ ಪುರುಷರು ಉಭಯಲಿಂಗಕಾಮಿಗಳು. ಇದಕ್ಕೆ ಅವರು ಕೆಲವು ಗಂಡು ವೇಶ್ಯೆಯರ ಅನುಭವಗಳನ್ನು ಉಲ್ಲೇಖವಾಗಿ ನೀಡಿದ್ದಾರೆ. ಅದು ಕುತೂಹಲಕರವಾಗಿದೆ. ಓದಿ ನೋಡಿ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಚಾಲ್ತಿಯಲ್ಲಿರುವ ಒಂದು ಹೆಸರೆಂದರೆ ಸೀಮಾ ಆನಂದ್. ಇವರು ಮಾತಾಡಿದ ಕಂಟೆಂಟ್‌ಗಳು ವೇಗವಾಗಿ ವೈರಲ್ ಆಗುತ್ತವೆ. ಈಕೆ 63 ವರ್ಷದ ಮಹಿಳೆ- ಆದ್ರೂ ಈಕೆ ಫೇಮಸ್ಸು ಯಾಕಂದರೆ ಈಕೆ ಲೈಂಗಿಕ ಶಿಕ್ಷಕಿ, ಲೇಖಕಿ, ಕಂಟೆಂಟ್ ಕ್ರಿಯೇಟರ್. ಲೈಂಗಿಕ ವಿಚಾರಗಳ ಬಗೆಗೆ…