Koppal Gavisiddheshwara Mutt ಗವಿಸಿದ್ದೇಶ್ವರ ಮಠದ ಶಾಖೆಗಳಿಗೆ ಉತ್ತರಾಧಿಕಾರಿಗಳ ನೇಮಕ | Koppal Gavisiddheshwara Mutt Appoints Peethadhipatii For Bisaralli And Kadalabalu
Koppal Gavisiddheshwara Mutt ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಬಿಸರಳ್ಳಿ ಹಾಗೂ ಕಡಲಬಾಳು ಶಾಖಾ ಮಠಗಳಿಗೆ ನೂತನ ಪೀಠಾಧಿಪತಿಗಳನ್ನು ನೇಮಿಸಲಾಗಿದೆ. ಕೊಪ್ಪಳ (ಫೆ.11) ದಕ್ಷಿಣದ ಕುಂಭಮೇಳ ಎಂದೇ ಖ್ಯಾತಿಯಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠದ ಆಡಳಿತಕ್ಕೆ ಒಳಪಟ್ಟ ಪ್ರಮುಖ ಶಾಖಾ ಮಠಗಳಿಗೆ ಅಂತಿಮವಾಗಿ ಪೀಠಾಧಿಪತಿಗಳನ್ನು ನೇಮಕ ಮಾಡಲಾಗಿದೆ. ಇಂದು ಬೆಳಿಗ್ಗೆ ಶ್ರೀಮಠದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ಮೂಲಕ ಇಬ್ಬರು ಯುವ ಸಾಧಕರಿಗೆ ಪೀಠದ ಜವಾಬ್ದಾರಿ ವಹಿಸಲಾಗಿದೆ. ಗವಿಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಸರಳ ನೇಮಕಾತಿ ಪ್ರಕ್ರಿಯೆ…