ನಾಡಪ್ರಭು ಕೆಂಪೇಗೌಡರ ಸೊಸೆ: ಕೋರಮಂಗಲದ ಲಕ್ಷ್ಮೀದೇವಿಯ ಈ ತ್ಯಾಗದ ಕಥೆ ಪ್ರತಿಯೊಬ್ಬ ಬೆಂಗಳೂರಿಗನಿಗೂ ತಿಳಿದಿರಲಿ! | Bengaluru History Lakshmidevi Sacrifice Kempe Gowda Fort Koramangala Statue Details Sat
ನಾಡಪ್ರಭು ಕೆಂಪೇಗೌಡರು ನಿರ್ಮಿಸುತ್ತಿದ್ದ ಬೆಂಗಳೂರು ಕೋಟೆಯ ಬಾಗಿಲು ಪದೇ ಪದೇ ಕುಸಿಯುತ್ತಿತ್ತು. ಇದನ್ನು ಸರಿಪಡಿಸಲು, ಅವರ ಗರ್ಭಿಣಿ ಸೊಸೆ ಲಕ್ಷ್ಮೀದೇವಿಯವರು ತಮ್ಮನ್ನೇ ಬಲಿದಾನ ಮಾಡಿಕೊಂಡರು.ಈ ತ್ಯಾಗದಿಂದಾಗಿ ಕೋಟೆಯು ಸುಭದ್ರವಾಗಿ ನಿಂತಿದ್ದು, ಅವರ ಸ್ಮಾರಕಗಳು ಇಂದಿಗೂ ಬೆಂಗಳೂರಿನಲ್ಲಿವೆ. ಬೆಂಗಳೂರು (ಫೆ.10): ಬೆಂಗಳೂರಿನ ಶಿಲ್ಪಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಸುಂದರ ನಗರದ ಭದ್ರ ಬುನಾದಿಯ ಹಿಂದೆ ಕೇವಲ ಕಲ್ಲು-ಮಣ್ಣುಗಳಿಲ್ಲ, ಬದಲಾಗಿ ಒಂದು ಮಹಾನ್ ತ್ಯಾಗದ ರಕ್ತದ ಕಥೆಯಿದೆ. ಬೆಂಗಳೂರಿನ ಕೋಟೆ ಇಂದಿಗೂ ಸುಭದ್ರವಾಗಿ ನಿಂತಿದೆ ಎಂದರೆ ಅದಕ್ಕೆ ಅಂದು…