ದಿನವಲ್ಲ, ತಿಂಗಳುಗಟ್ಟಲೆ ಉಪವಾಸವಿದ್ದರೂ ಹಾವು ಸಾಯೋದಿಲ್ಲ! ಹೇಗೆ ಗೊತ್ತಾ?
<p>Snakes Can Survive Without Food for Months? ಹಾವು ಅನ್ನೋದ್ರೇ ಹಲವರಿಗೆ ಭಯ… ಆದರೆ ಈ ಜೀವಿಯ ಬಗ್ಗೆ ಕೆಲವೊಂದು ಅಚ್ಚರಿಯ ಸತ್ಯಗಳು ನಿಮಗೆ ಗೊತ್ತಿಲ್ಲ! ಹಸಿವಾದರೂ ಹಾವು ಎಷ್ಟು ದಿನ ಬದುಕಬಲ್ಲದು ಗೊತ್ತಾದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ.</p><p> </p><img><p>ಪ್ರಪಂಚದಾದ್ಯಂತ ಸುಮಾರು 3000ಕ್ಕೂ ಹೆಚ್ಚು ಜಾತಿಯ ಹಾವುಗಳು ಇದ್ದು, ಪ್ರತಿಯೊಂದು ಹಾವು ತನ್ನದೇ ಆದ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಹೊಂದಿದೆ. ಭಾರತದಲ್ಲಿಯೂ ಕೋಬ್ರಾ, ಕ್ರೈಟ್, ವೈಪರ್ ಮುಂತಾದ ವಿಷಕಾರಿ ಹಾವುಗಳು ಹೆಚ್ಚು ಕಂಡುಬರುತ್ತವೆ.</p><img><p>ಸಾಮಾನ್ಯವಾಗಿ ಹೆಚ್ಚಿನ…