ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ: ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ
<p>ಚೆಕ್‌ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಜೈಲು ಸೇರಿದ್ದಾರೆ. ಈ ಸಂದರ್ಭದಲ್ಲಿ, ಅವರ ಆಪ್ತಮಿತ್ರ ನವಾಜುದ್ದೀನ್ ಸಿದ್ದಿಕಿ ಹಿಂದೊಮ್ಮೆ ನೀಡಿದ್ದ ಸಂದರ್ಶನವೊಂದು ವೈರಲ್ ಆಗಿದೆ.</p><img><p>ಈ ಕಲಿಯುಗದಲ್ಲಿ ಒಳ್ಳೆಯವರಿಗೆ ಒಳ್ಳೆಯದು ಮಾಡಿದವರಿಗೆ ಸಾಲು ಸಾಲು ಕಷ್ಟಗಳೇ ಬರುತ್ತವೆ. ಬಹುಶಃ ಚೆಕ್‌ಬೌನ್ಸ್ ಆಗಿ ಈಗ ಜೈಲಿಗೆ ಹೋದ ಬಾಲಿವುಡ್ ಹಾಸ್ಯನಟ ರಾಜ್‌ಪಾಲ್ ಯಾದವ್ ಅವರ ಬಗ್ಗೆ ಬೇರೆ ನಟರು ಹೇಳುವ ಮಾತು ಕೇಳಿದರೆ ಇದು ನಿಜ ಎನಿಸುತ್ತಿದೆ. ಹೌದು ದೀರ್ಘಕಾಲದ ಚೆಕ್ ಬೌನ್ಸ್ ಮತ್ತು ಸಾಲ ಮರುಪಾವತಿ ಮಾಡಲಾಗದ…