ಅಫ್ಘಾನ್ ಪಡೆಯ ‘ಸೂಪರ್’ ವಿಶ್ವ ದಾಖಲೆ
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ತಂಡಗಳು ಮಾತ್ರ ಡಬಲ್ ಸೂಪರ್ ಪಂದ್ಯಗಳ ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಎರಡು ಬಾರಿ ಜೋಡಿ ಅಫ್ಘಾನಿಸ್ತಾನ್. ಅಂದರೆ ಅಫ್ಘಾನ್ ಪಡೆ ಟಿ20 ಕ್ರಿಕೆಟ್‌ನಲ್ಲಿ 2 ಬಾರಿ ಡಬಲ್ ಸೂಪರ್ ಪಂದ್ಯಗಳನ್ನಾಡಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಡಬಲ್ ಸೂಪರ್ ಪಂದ್ಯ ನಡೆದಿದ್ದು 2024 ರಲ್ಲಿ. ಅದು ಸಹ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20…