ನನಗೆ ಬಂತು ಆ ಕಾಂಗ್ರೆಸ್ಸಿನ ಕಾಲ್, ಎಲ್ಲಾ IPL ಮಾಯೆ… ಸುರೇಶ್ ಕುಮಾರ್ ಕುತೂಹಲದ ಪೋಸ್ಟ್ ಶೇರ್
<p>ಕಳೆದ ವರ್ಷ ಐಪಿಎಲ್ ಪಂದ್ಯದ ವೇಳೆ ಮೃತಪಟ್ಟ 11 ಮಂದಿಗೆ ಈ ಬಾರಿ ಗೌರವಾರ್ಥವಾಗಿ 11 ವಿಶೇಷ ಸೀಟುಗಳನ್ನು ರಿಸರ್ವ್ ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳಿದ್ದು, ಅದೇ ಇನ್ನೊಂದೆಡೆ, ಪುಕ್ಕಟೆ ಸೀಟಿಗಾಗಿ ಶಾಸಕರ ಗುದ್ದಾಟ ನಡೆಯುತ್ತಿದೆ. ಟಿಕೆಟ್ಗೆ ಹಣ ಕೊಡುವುದು ಆಗಲ್ಲ ಎಂದಿರೋ ಈ ಶಾಸಕರು ಫ್ರೀ ಫ್ರೀಗಾಗಿ ಹಾತೊರೆದು ಕೊನೆಗೂ ಅದನ್ನು ಗಿಟ್ಟಿಸಿಕೊಂಡಿದ್ದಾರೆ. ಐಪಿಎಲ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಉಚಿತ ಟಿಕೆಟ್ ಕೊಡುವ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಕೈಗೊಂಡಿದ್ದಾರೆ. ಇದೊಂದು ಅಸಭ್ಯ, ಅಸಹ್ಯ…