ಜಿಮ್‌ಗೆ ಹೋಗಲಿಲ್ಲ, ಡಯಟ್ ಕೂಡ ಇಲ್ಲ! 90 ಕೆಜಿ ಇದ್ದ ಯುವತಿ 35 ಕೆಜಿ ತೂಕ ಇಳಿಸಿದ್ದು ಹೇಗೆ ಗೊತ್ತಾ? | From 90kg To 55kg The No Gym Weight Loss Secret
Weight loss without gym: ತೂಕ ಇಳಿಸುವುದು ಎಂದರೆ ಕೇವಲ ಜಿಮ್‌ನಲ್ಲಿ ಕಷ್ಟಪಡುವುದು ಅಥವಾ ಹಸಿವಿನಿಂದ ಇರುವುದು ಎಂದು ನೀವು ಭಾವಿಸಿದ್ದೀರಾ? ಹಾಗಿದ್ದರೆ ಕಂಟೆಂಟ್ ಕ್ರಿಯೇಟರ್ ಮಲ್ಲಿಕಾ ಫತೇಪುರಿಯಾ ಅವರ ಈ ಸಾಧನೆ ನಿಮ್ಮ ಆಲೋಚನೆಯನ್ನೇ ಬದಲಿಸಬಹುದು! ತೂಕ ಇಳಿಸುವುದು ಎಂದರೆ ಕೇವಲ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುವುದು ಅಥವಾ ನಮಗೆ ಇಷ್ಟವಾದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಎಂಬ ಬಲವಾದ ನಂಬಿಕೆ ನಮ್ಮಲ್ಲಿದೆ. ಆದರೆ, ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ಮಲ್ಲಿಕಾ ಫತೇಪುರಿಯಾ ಅವರು ಯಾವುದೇ ಕಠಿಣ ಡಯಟ್…