Headlines
ಅಕ್ಷಯ ತೃತೀಯದಂದು ಅಪರೂಪದ ಡಬಲ್‌ ರಾಜಯೋಗ,  ಗಜಕೇಸರಿ ಅಕ್ಷಯ ಯೋಗದಿಂದ ಈ 5 ರಾಶಿಗೆ ಅದೃಷ್ಟ

ಅಕ್ಷಯ ತೃತೀಯದಂದು ಅಪರೂಪದ ಡಬಲ್‌ ರಾಜಯೋಗ, ಗಜಕೇಸರಿ ಅಕ್ಷಯ ಯೋಗದಿಂದ ಈ 5 ರಾಶಿಗೆ ಅದೃಷ್ಟ

<p>Akshay tritiya 2026 ರಲ್ಲಿ ಅಕ್ಷಯ ತೃತೀಯವು ಏಪ್ರಿಲ್ 19 ರಂದು ಬರುತ್ತದೆ, ಇದು ಅಪರೂಪದ ಗಜಕೇಸರಿ-ಅಕ್ಷಯ ಯೋಗದೊಂದಿಗೆ ಹೊಂದಿಕೆಯಾಗುತ್ತದೆ. ಈ ದಿನ ಈ ಐದು ರಾಶಿಗೆ ಹೆಚ್ಚು ಪ್ರಯೋಜನ.</p><p>&nbsp;</p><img><p>ಈ ಅಕ್ಷಯ ತೃತೀಯವು ವೃಷಭ ರಾಶಿಯವರಿಗೆ ಅತ್ಯಂತ ಶುಭಕರವೆಂದು ಸಾಬೀತುಪಡಿಸುತ್ತದೆ. ಗಜಕೇಸರಿ ಯೋಗವು ಸಂಪತ್ತು, ಆಸ್ತಿ ಮತ್ತು ಹೊಸ ಹೂಡಿಕೆಗಳಲ್ಲಿ ಲಾಭವನ್ನು ತರುವ ಸಾಧ್ಯತೆಯಿದೆ. ನಿಮ್ಮ ಕೆಲಸವು ಸಮರ್ಪಣೆ ಮತ್ತು ಯಶಸ್ಸಿನೊಂದಿಗೆ ಪೂರ್ಣಗೊಳ್ಳುತ್ತದೆ. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ಹಳೆಯ ವಿವಾದಗಳು ಕೊನೆಗೊಳ್ಳುತ್ತವೆ…

Read More
ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?

ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?

ಲಖನೌ, ಏ.4: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಹೊಂಚು ಹಾಕಿದ್ದ ಭಯೋತ್ಪಾದನಾ ಜಾಲದ ಉತ್ತರ ಪ್ರದೇಶದ ETIS (ATS) ಯಶಸ್ವಿಯಾಗಿ ಭೇದಿಸಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನ ಮುಖ್ಯಸ್ಥ ಮೀರತ್ ನಿವಾಸಿ ಸಾಕಿಬ್ ಅಲಿಯಾಸ್ ಡೆವಿಲ್ ಸೇರಿದಂತೆ ಗೌತಮ್ ಬುದ್ಧ ನಗರದ ವಿಕಾಸ್ ಗಹ್ಲಾವತ್ ಅಲಿಯಾಸ್ ರೌನಕ್, ಲೋಕೇಶ್ ಅಲಿಯಾಸ್ ಪಪ್ಲಾ ಮತ್ತು ಮೀರತ್ನ ಅರ್ಬಾಬ್ ಎಂಬುವವರನ್ನು…

Read More
ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?

ನಾಳೆ ಬೆಂಗಳೂರಲ್ಲಿ RCB, CSK ಮ್ಯಾಚ್​​: ಅಭಿಮಾನಿಗಳಿಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಸೂಚನೆ

ಬೆಂಗಳೂರು, ಏಪ್ರಿಲ್ 04: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಐಪಿಎಲ್ ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿಗೆ ಬರುವುದು ಬೇಡ. ಒಂದೊಮ್ಮೆ ಅಯೂ ಬಂದಲ್ಲಿ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಹಿಂದೆ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ…

Read More
Girl Found Alive ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ | Woman Who Disappeared As A Teenager Found Alive After 30 Years In Us

Girl Found Alive ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ | Woman Who Disappeared As A Teenager Found Alive After 30 Years In Us

ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ, ಮೂರು ದಶಕಗಳಿಂದ ಹುಡುಕಾಟ ನಿರಂತರವಾಗಿ ಸಾಗಿತ್ತು. ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ. ಅರಿಜೋನಾ (ಏ.04) ಮೂರು ದಶಕಗಳ ಬಳಿಕ ನಾಪತ್ತೆಯಾಗಿದ್ದ ಹುಡುಗಿ ಪತ್ತೆಯಾಗಿದ್ದಾಳೆ. 1994ರಲ್ಲಿ ತನ್ನ 13ನೇ ವಯಸ್ಸಿನಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಪೊಲೀಸರಿಗೆ ದೂರು ನೀಡಿ ಹುಡುಕಾಟ ಆರಂಭಿಸಿದ್ದರು. ಕಳೆದ ಮೂರು ದಶಕಗಳಿಂದ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗರಿಲ್ಲ. ಇತ್ತೀಚೆಗೆ ಪೊಲೀಸರು ಎಐ ಡೇಟಾ ಬೇಸ್ ಸಂಗ್ರಹ…

Read More
ಓ ಮೈ ಗಾಡ್! ಭಾರತದ ಈ ಪ್ರದೇಶಗಳನ್ನು ಛಿದ್ರ ಛಿದ್ರ ಮಾಡಲು ನಡೆದಿತ್ತು ದೊಡ್ಡ ಪ್ಲಾನ್: ಪಾಕ್ ಹ್ಯಾಂಡ್ಲರ್ ಸಂಚು ಹೇಗಿತ್ತು?

ಅತ್ತ ಗ್ಯಾಸ್​​ಗಾಗಿ ಆಟೋ ಚಾಲಕರ ಪರದಾಟ: ಇತ್ತ ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು

ಬೆಂಗಳೂರು, ಏಪ್ರಿಲ್ 04: ಗಲ್ಫ್ ರಾಷ್ಟ್ರದ ಯುದ್ಧದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತ ಗ್ಯಾಸ್ ಗಾಗಿ ಬಂಕ್ಗಳ ಮುಂದೆ ಆಟೋ ಚಾಲಕರು ಕ್ಯೂನಿಂತಿದ್ದಾರೆ. ಈ ಮಧ್ಯೆ ವಿಧಾನಸೌಧದಲ್ಲಿ ಐಪಿಎಲ್ ಟಿಕೆಟ್‌ಗಾಗಿ ಶಾಸಕರ ಪಿಎಗಳು ಕ್ಯೂನಿಂತಿದ್ದಾರೆ. ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಸಿಎಸ್‌ಕೆ ನಡುವೆ ಪಂದ್ಯ ನಡೆಯಲಿದೆ. ಹೀಗಾಗಿ ವಿಧಾನಸೌಧದ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ಪ್ರತಿಯೊಬ್ಬ ಶಾಸಕರಿಗೆ ತಲಾ 3 ಐಪಿಎಲ್ ಟಿಕೆಟ್ ವಿತರಿಸಲಾಯಿತು. ಸರತಿಸಾಲಿನಲ್ಲಿ ನಿಂತು ಶಾಸಕರ ಪಿಎಗಳು ಟಿಕೆಟ್‌ಗಾಗಿದ್ದಾರೆ. ವರದಿ:…

Read More
23 ವರ್ಷಗಳ ಬಳಿಕ ಶತ್ರುರಾಷ್ಟ್ರದಿಂದ ಪತನವಾಯ್ತು ಅಮೆರಿಕ ಯುದ್ಧವಿಮಾನ, ದೊಡ್ಡಣ್ಣನ ಚಳಿ ಬಿಡಿಸಿದ ಇರಾನ್‌

23 ವರ್ಷಗಳ ಬಳಿಕ ಶತ್ರುರಾಷ್ಟ್ರದಿಂದ ಪತನವಾಯ್ತು ಅಮೆರಿಕ ಯುದ್ಧವಿಮಾನ, ದೊಡ್ಡಣ್ಣನ ಚಳಿ ಬಿಡಿಸಿದ ಇರಾನ್‌

<p>ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗೆ ವಿರುದ್ಧವಾಗಿ, ಇರಾನ್ ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು ಯುದ್ಧ ವಿಮಾನ ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ. ಇರಾನ್ ‘ಮಜೀದ್’ ನಂತಹ ಅದೃಶ್ಯ ರಕ್ಷಣಾ ವ್ಯವಸ್ಥೆಗಳನ್ನು ಬಳಸಿ ಅಮೆರಿಕಕ್ಕೆ ಅನಿರೀಕ್ಷಿತ ಆಘಾತ ನೀಡುತ್ತಿದೆ.</p><img><p>ಇರಾನ್ ಮೇಲಿನ ಯುದ್ಧದ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗಳು ಈಗ ಸುಳ್ಳಾಗುತ್ತಿವೆ. ಇರಾನ್‌ನ ವಾಯುಪಡೆ ಸಾಮರ್ಥ್ಯ ಸಂಪೂರ್ಣವಾಗಿ ಕುಸಿದಿದೆ, ಇರಾನ್‌ನ ಆಕಾಶ ಅಮೆರಿಕದ ವಶದಲ್ಲಿದೆ ಎಂದು ಟ್ರಂಪ್‌ ಹೇಳಿದ ಬೆನ್ನಲ್ಲಿಯೇ, ಕಳೆದ 24 ಗಂಟೆಗಳಲ್ಲಿ…

Read More
ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ?  ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!

ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!

<p>ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ನಿರ್ಧಾರಗಳಿಂದಾಗಿ ವಿಶ್ವದ ದೊಡ್ಡಣ್ಣ ಎಂಬ ಅಮೆರಿಕದ ಸ್ಥಾನಕ್ಕೆ ಕುತ್ತು ಬಂದಿದೆ. ಜಾಗತಿಕ ಮಟ್ಟದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ಅಮೆರಿಕದ ಸ್ಥಾನವನ್ನು ತುಂಬಲು ರಷ್ಯಾ, ಚೀನಾ ಮತ್ತು ಭಾರತದಂತಹ ದೇಶಗಳು ಸ್ಪರ್ಧೆಯಲ್ಲಿವೆ.&nbsp;</p> Source link

Read More
ಯಾವ ದೇಶ ಅತಿಹೆಚ್ಚು ಮುಸ್ಲಿಮರನ್ನು ಹೊಂದಿದೆ? ನಿಮ್ಮ ಊಹೆ ಖಂಡಿತ ಸುಳ್ಳು

ಯಾವ ದೇಶ ಅತಿಹೆಚ್ಚು ಮುಸ್ಲಿಮರನ್ನು ಹೊಂದಿದೆ? ನಿಮ್ಮ ಊಹೆ ಖಂಡಿತ ಸುಳ್ಳು

ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಇಂಡೋನೇಷ್ಯಾ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ನಂತರದ ಸ್ಥಾನಗಳಲ್ಲಿ ಪಾಕಿಸ್ತಾನ ಮತ್ತು ಭಾರತ ಇವೆ. Source link

Read More
ಚಿಕ್ಕ ವಯಸ್ಸಲ್ಲೇ ಬಿಳಿಗೂದಲು ಚಿಂತೆನಾ? ಅದನ್ನು ಮುಚ್ಚಿಡಲು 5 ಸೂಪರ್ ಹ್ಯಾಕ್ಸ್!

ಚಿಕ್ಕ ವಯಸ್ಸಲ್ಲೇ ಬಿಳಿಗೂದಲು ಚಿಂತೆನಾ? ಅದನ್ನು ಮುಚ್ಚಿಡಲು 5 ಸೂಪರ್ ಹ್ಯಾಕ್ಸ್!

ಬಿಳಿ ಕೂದಲನ್ನು ಮುಚ್ಚಿಡುವುದು ಕಷ್ಟವೇನಲ್ಲ, ಆದರೆ ನಿಮ್ಮ ಹೇರ್‌ಸ್ಟೈಲ್ ಹಾಳಾಗದಂತೆ ಸರಿಯಾದ ವಿಧಾನ ಗೊತ್ತಿರಬೇಕು. ಇಲ್ಲಿವೆ 5 ಸ್ಮಾರ್ಟ್, ರಿಯಲ್-ಲೈಫ್ ಹೇರ್ ಹ್ಯಾಕ್ಸ್. Source link

Read More
DC vs MI IPL 2026 Live Score: ಸತತ 2ನೇ ಗೆಲುವಿನ ಹುಡುಕಾಟದಲ್ಲಿ ಡೆಲ್ಲಿ- ಮುಂಬೈ

DC vs MI IPL 2026 Live Score: ಸತತ 2ನೇ ಗೆಲುವಿನ ಹುಡುಕಾಟದಲ್ಲಿ ಡೆಲ್ಲಿ- ಮುಂಬೈ

ಐಪಿಎಲ್ 2026 ರ 8 ನೇ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ, ಇದರಲ್ಲಿ ಆತಿಥೇಯ ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಮುಖಾಮುಖಿಯಾಗಿದೆ. ಎರಡೂ ತಂಡಗಳು ದೆಹಲಿ ಮೊದಲ ತಂಡದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ, ಇತ್ತ ಮುಂಬೈ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ದಾಖಲೆ ಗೆಲುವು ಸಾಧಿಸಿತು. Source link

Read More