ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?
ಹಿಂಬಾ ಬುಡಕಟ್ಟು ಜನಾಂಗದ ವಿಶಿಷ್ಟ ಆಚರಣೆImage Credit source: Jami Tarris/Stone/Getty Images ಸ್ನಾನ (bath) ದೇಹವನ್ನು ಮಾತ್ರ ಶುಚಿಗೊಳಿಸುವುದು ಮಾತ್ರವಲ್ಲ ಮನಸ್ಸನ್ನು ಹಗುರಾಗಿಸುತ್ತದೆ. ಆಯಾಯ ದೇಶದ ಜನರು ಬೆಳಗ್ಗೆ ಹಾಗೂ ಸಂಜೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ಒಂದೆರಡು ದಿನ ಸ್ನಾನ ಮಾಡದೇ ಇದ್ರೆ ಹೇಗೋ ಇರಬಹುದು. ಸ್ನಾನ ಮಾಡದೇನೆ ಇದ್ರೆ ಹೇಗೆ ಆಗ್ಬಹುದು, ಇದನ್ನು ಊಹಿಸಲು ಕೂಡ ಅಸಾಧ್ಯ. ಆದರೆ ಈ ಬುಡಕಟ್ಟು ಜನಾಂಗದ (Tribal) ಮಹಿಳೆಯರು ಜೀವನದಲ್ಲಿ ಒಮ್ಮೆ…