ಮೋಹನದಾಸ್ ಪೈ ಸೇರಿ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ದೂರು; 10 ಜನರ ವಿರುದ್ಧ ಎಫ್‌ಐಆರ್! | Fir Against Ola Uber Rapido Bike Taxi Protesters And Complaint On Mohandas Pai Sat
ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನೆ, ಮೋಹನ್ ದಾಸ್ ಪೈ ವಿರುದ್ಧ ದೂರು, ಮತ್ತು ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಘಟನಾವಳಿಗಳ ಸಂಕ್ಷಿಪ್ತ ವಿವರಣೆ. 10 ಜನ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಬೆಂಗಳೂರು (ಜೂ.22): ಬೈಕ್ ಟ್ಯಾಕ್ಸಿ ಚಾಲಕರು, Ola, Uber, Rapido ಆಗ್ರಗೆಟರ್ ಕಂಪನಿಗಳು ಮತ್ತು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವಿಟ್ಟರ್ ಖಾತಾಯ ಬರಹದ ಪ್ರೇರೆಪಣೆ, ಕುಮ್ಮಕ್ಕುನಿಂದ ನಿಂದ ಬೈಕ್ ಟ್ಯಾಕ್ಸಿ ಚಾಲಕರು ವಿಧಾನ ಸೌದದ…