Fit India Couple Award: ಯೋಗದ ದಿನದಂದೇ ಸಿಹಿ ಸುದ್ದಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ದಂಪತಿ: ನೆಟ್ಟಿಗರಿಂದ ಮೆಚ್ಚುಗೆ | Rakul Preet Singh Receives Fit India Couple Award On International Yoga Day Gvd
ವಿಶ್ವ ಯೋಗ ದಿನದಂದು ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಅವರ ಪಾರ್ಟ್ನರ್‌ಗೆ ‘ಫಿಟ್ ಇಂಡಿಯಾ ಕಪಲ್’ ಪ್ರಶಸ್ತಿ ಲಭಿಸಿದೆ. ಈ ಸಂತಸದ ವಿಷಯವನ್ನು ರಕುಲ್ ಸ್ವತಃ ಹಂಚಿಕೊಂಡಿದ್ದಾರೆ. ಜೂನ್ 21 ರಂದು ವಿಶ್ವ ಯೋಗ ದಿನದಂದು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ದೇಶಾದ್ಯಂತ ನಡೆದವು. ಈ ದಿನದಂದು ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಅವರ ಪಾರ್ಟ್ನರ್‌ಗೆ ‘ಫಿಟ್ ಇಂಡಿಯಾ ಕಪಲ್’ ಪ್ರಶಸ್ತಿ ಲಭಿಸಿದೆ ಎಂದು ಅವರು ಶನಿವಾರ ಘೋಷಿಸಿದರು. ಈ ವಿಶೇಷ…