Gold Shopping: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?
ಶುಭದ ಸಂಕೇತವಾಗಿರುವ ಚಿನ್ನ (Gold) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯ ನಾರಿಮಣಿಯರಿಗಂತೂ ಚಿನ್ನ ಎಂದ್ರೆ ಪಂಚಪ್ರಾಣ. ಹೀಗೆ ಮಹಿಳೆಯರು ಹಣವನ್ನು ಕೂಡಿಟ್ಟು ಚಿನ್ನವನ್ನು ಖರೀದಿ ಮಾಡುತ್ತಾರೆ. ವಿಶೇಷವಾಗಿ ಅಕ್ಷಯ ತೃತೀಯ ದೀಪಾವಳಿ ಹಬ್ಬದಂದು ಚಿನ್ನ ಖರೀದಿಸಿದರೆ ತುಂಬಾನೇ ಶ್ರೇಷ್ಠ ಅನ್ನೋ ಕಾರಣಕ್ಕೆ ಹಲವರು ಈ ಶುಭ ಸಂದರ್ಭಗಳಲ್ಲಿಯೇ ಹೆಚ್ಚಾಗಿ ಚಿನ್ನಾಭರಣ ಕೊಳ್ಳುತ್ತಾರೆ. ಯಾವ ಹಬ್ಬದ ದಿನ ಬಂಗಾರ ಕೊಳ್ಳುವುದು ಶುಭವೆಂದು ಹೆಚ್ಚಿನವರಿಗೆ ಗೊತ್ತಿದೆ, ಆದ್ರೆ ವಾರದ ಯಾವ ದಿನ (best day to…