IND vs ENG: ‘ನನ್ನ ನ್ಯೂನತೆಗಳನ್ನು’; ಗವಾಸ್ಕರ್ ಹೊಗಳಿಕೆಯ ಮಾತಿನ ಬಗ್ಗೆ ರಿಷಬ್ ಪಂತ್ ಹೇಳಿದ್ದೇನು?
ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ (Leeds Test Match) ಮೊದಲ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ (Rishabh Pant) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಉಪನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕ ಸ್ಮರಣೀಯ ಇನ್ನಿಂಗ್ಸ್ ಆಡಿದ ಪಂತ್ ಶತಕ ಬಾರಿಸಿ ಮಿಂಚಿದರು. ಆಂಗ್ಲರ ನೆಲದಲ್ಲಿ ಪಂತ್ ಅವರ ಶತಕದ ಇನ್ನಿಂಗ್ಸ್ಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದೆ ನಡುವೆ ಈ ಹಿಂದೆ ಪಂತ್ರನ್ನು ಮೂರ್ಖ ಎಂದು ಜರಿದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar)…