Naa Ninna Bidalare: ನಾನಿನ್ನ ಬಿಡಲಾರೆ ಪುಟಾಣಿ ಹಿತಾ ಅಜ್ಜಿಯಾಗಿ ನಟನೆ: ಶ್ಲಾಘನೆಗಳ ಮಹಾಪೂರ! | Naa Ninna Bidalare Hita Urf Mahita As Grannys Role Suc
ನಾನಿನ್ನ ಬಿಡಲಾರೆ ಪುಟಾಣಿ ಹಿತಾ ಸೀರಿಯಲ್ನಲ್ಲಿ ಮೂಕಿಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದರೆ, ಇಲ್ಲಿ ಅಜ್ಜಿಯಾಗಿ ನಟಿಸಿದ್ದಾಳೆ ನೋಡಿ. ಬಾಲಕಿಯ ನಟನೆಗೆ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ. ಪುಟಾಣಿ ಹಿತಾ ಎಂದರೆ ಸಾಕು, ಸೀರಿಯಲ್ ಪ್ರೇಮಿಗಳ ಗಮನ ಹೋಗುವುದು ನಾನಿನ್ನ ಬಿಡಲಾರೆ ಸೀರಿಯಲ್ಗೆ. ಇದರಲ್ಲಿ ಸದ್ಯ ಮೂಕಿಯಾಗಿ ಆ್ಯಕ್ಟ್ ಮಾಡುತ್ತಿರುವ ಹಿತಾಳ ಆ್ಯಕ್ಟಿಂಗ್ಗೆ ಮನ ಸೋಲದವರೇ ಇಲ್ಲ. ಅದೇ ಹಿತಾಳ ಇನ್ನೊಂದು ಮುಖ ವೈರಲ್ ಆಗಿದೆ. ಇದರಲ್ಲಿ ಬಾಲಕಿ ಅಜ್ಜಿಯಾಗಿ ನಟನೆ ಮಾಡಿದ್ದು, ಆ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ. ಈಕೆಯ…