ರಂಗಭೂಮಿಯೇ ನನ್ನ ತಾಯಿ ಮಡಿಲು, ಕಣ್ಣಿಗೆ ಕಾಣುವ ಎಲ್ಲಾ ಕಲಾ ಪ್ರಕಾರಗಳು ನನಗೆ ಸ್ಫೂರ್ತಿ; ನಟಿ ಉಮಾಶ್ರೀ | All Forms Of Performance That Can Be Captured By The Human Eye Excite Me Says Umashree
ಹಲವು ದಶಕಗಳ ಹಿಂದೆ ಹಳ್ಳಿಯ ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಶ್ರೀ ಅವರಿಗೆ, ರಂಗಭೂಮಿಗೆ ಮರಳುವುದು ತವರುಮನೆಗೆ ಹಿಂದಿರುಗಿದಷ್ಟೇ ಸಂತಸ ನೀಡಿದೆ. “ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ಸಿನಿಮಾ ಮತ್ತು ರಾಜಕೀಯದಲ್ಲಿ ಯಶಸ್ಸು ಕಂಡರೂ, ರಂಗಭೂಮಿ ನನ್ನನ್ನು ರೂಪಿಸಿದ ತಾಯಿ. ಬೆಂಗಳೂರು: ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ, ರಾಷ್ಟ್ರಪ್ರಶಸ್ತಿ ವಿಜೇತೆ, ಹಿರಿಯ ನಟಿ ಉಮಾಶ್ರೀ (Umashree) ಅವರು ಸಿನಿಮಾ, ಕಿರುತೆರೆ ಮತ್ತು ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಇದೀಗ ಅವರು ತಮ್ಮ ಕಲಾ ಪಯಣದ ಮೂಲ…