ಪಾರ್ಟ್ನರ್ಸ್‌ಗೆ ರಾತ್ರೋರಾತ್ರಿ ಯಾರೂ ಚೀಟ್ ಮಾಡಲ್ಲ, ಹೀಗೆ ನಿಧಾನವಾಗಿ ಪ್ರಾರಂಭವಾಗುತ್ತೆ!

ಪಾರ್ಟ್ನರ್ಸ್‌ಗೆ ರಾತ್ರೋರಾತ್ರಿ ಯಾರೂ ಚೀಟ್ ಮಾಡಲ್ಲ, ಹೀಗೆ ನಿಧಾನವಾಗಿ ಪ್ರಾರಂಭವಾಗುತ್ತೆ!

ನೀವು ನಿಮ್ಮ ಸಂಗಾತಿಯೊಂದಿಗೆ ಒಂದೇ ಕೋಣೆಯಲ್ಲಿ ಇರಬಹುದು, ಆದರೆ ಅವರ ಮನಸ್ಸು ಮತ್ತು ಮೊಬೈಲ್ ಪರದೆಯು ಬೇರೆಯವರೊಂದಿಗೆ ಇರಬಹುದು.

"ಮೋಸ ಮಾಡೋದು…" ಅನ್ನೋದೆ ಒಂದು ನೆಗೆಟಿವ್ ಪದ. ಇಂದಿನ ಕಾಲದಲ್ಲಿ ಗಂಡ ಹೆಂಡತಿಗೆ ಅಥವಾ ಹುಡುಗಿ ಹುಡುಗನಿಗೆ ಮೋಸ ಮಾಡುವುದು ತುಂಬಾ ಕಾಮನ್ ಆಗ್ತಿದೆ. ಆದರೆ ಅದರ ಬಗ್ಗೆ ಗಂಭೀರ ಚರ್ಚೆಗಳು ಬಹಳ ವಿರಳ. ಯಾರಾದರೂ ಮೋಸ ಮಾಡಿದಾಗ ಮಾತ್ರ ನಾವುಗಳು "ಅವ್ರ ಜೊತೆ ಒಡನಾಟ ಅಷ್ಟಕಷ್ಟೇ" ಅಥವಾ "ನಿಮ್ಮಿಂದಲೇ ಏನೋ ತಪ್ಪಾಗಿಬೋರ್ದು" ಎಂದು ಹೇಳುತ್ತೇವೆ. ಆದರೆ ಸಂಬಂಧ…

Read More
ಬಿಗ್ ಬಾಸ್ ಲವ್ ಸ್ಟೋರಿ ಪೂರ್ತಿಯಾಗಲ್ಲ ಅಂತ ಹೇಳಿದ್ದು ಯಾರು? ಈ ಜೋಡಿನ ನೋಡಿದ್ರೆ ಸೂಪರ್ ಅಂತೀರಿ

ಬಿಗ್ ಬಾಸ್ ಲವ್ ಸ್ಟೋರಿ ಪೂರ್ತಿಯಾಗಲ್ಲ ಅಂತ ಹೇಳಿದ್ದು ಯಾರು? ಈ ಜೋಡಿನ ನೋಡಿದ್ರೆ ಸೂಪರ್ ಅಂತೀರಿ

ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಲವ್ ಹೆಚ್ಚು ಸಮಯ ಉಳಿಯಲ್ಲ ಎನ್ನುವ ಮಾತನ್ನು ದೂರ ಮಾಡಿ, ಬೆಸ್ಟ್ ಜೋಡಿಯಾಗಿ, ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಬದುಕುತ್ತಿದ್ದಾರೆ, ಈ ಬಿಗ್ ಬಾಸ್ ಜೋಡಿ.

ಬಿಗ್ ಬಾಸ್ ರಿಯಾಲಿಟಿ ಶೋ ಎಂದ ಕೂಡಲೇ ನೆನಪಾಗೋದು, ಆಲ್ಲಿನ ಜೊತೆಯಾಗುವ ಜೋಡಿಗಳು. ಅದೆಷ್ಟೋ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಲವ್ ಆಗಿರೋದನ್ನು ನೋಡಿದ್ದೇವೆ. ಕೆಲವರು ಮದುವೆಯಾಗಿರೋದನ್ನು ಕೂಡ ನೋಡಿದ್ದೇವೆ. ಆದರೆ ಎಷ್ಟು ಸಂಬಂಧ ಉಳಿದಿದೆ? ಬೆರಣೆಣಿಕೆಯಷ್ಟೂ ಇಲ್ಲ ತುಂಬಾ ಕಡಿಮೆ. ಬಿಗ್…

Read More
ಆಸೀಸ್ ಬೌಲರ್‌ಗಳನ್ನು ಚೆಂಡಾಡಿದ ಮರಿ ಎಬಿಡಿ: ಡೆವಾಲ್ಡ್ ಬ್ರೇವಿಸ್ ಆಟಕ್ಕೆ ಕಾಂಗರೂ ಪಡೆ ಕಂಗಾಲು! | Dewald Brevis Youngest South African To Score T20i Century Kvn

ಆಸೀಸ್ ಬೌಲರ್‌ಗಳನ್ನು ಚೆಂಡಾಡಿದ ಮರಿ ಎಬಿಡಿ: ಡೆವಾಲ್ಡ್ ಬ್ರೇವಿಸ್ ಆಟಕ್ಕೆ ಕಾಂಗರೂ ಪಡೆ ಕಂಗಾಲು! | Dewald Brevis Youngest South African To Score T20i Century Kvn

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ಬ್ರೇವಿಸ್ ತಮ್ಮದಾಗಿಸಿಕೊಂಡಿದ್ದಾರೆ.   ಡಾರ್ವಿನ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ ಸೆಂಚುರಿ ಬಾರಿಸಿದ್ದಾರೆ. ಕೇವಲ 22 ವರ್ಷದ ಬ್ರೇವಿಸ್‌ಗೆ ಇದು ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ ಮೊದಲ ಟಿ20 ಸೆಂಚುರಿ. ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂ ಪಡೆಯನ್ನು ಮನಬಂದಂತೆ ದಂಡಿಸಿದ ಮಿನಿ ಎಬಿಡಿ ಖ್ಯಾತಿಯ ಡೆವಾಲ್ಡ್…

Read More
‘ಸು ಫ್ರಂ ಸೋ’ ಸಿನಿಮಾ ನೋಡಿ ಮೆಚ್ಚಿದ ಬಾಲಿವುಡ್ ಸ್ಟಾರ್: ರೀಮೇಕ್​ ಬಗ್ಗೆ ಚರ್ಚೆ?

‘ಸು ಫ್ರಂ ಸೋ’ ಸಿನಿಮಾ ನೋಡಿ ಮೆಚ್ಚಿದ ಬಾಲಿವುಡ್ ಸ್ಟಾರ್: ರೀಮೇಕ್​ ಬಗ್ಗೆ ಚರ್ಚೆ?

ಕನ್ನಡ ‘ಸು ಫ್ರಂ ಸೋ’ (SU ನಿಂದ SU) ಬಾಕ್ಸ್ ದಾಖಲೆಗಳನ್ನು. . ಇದೀಗ ಸಿನಿಮಾ ಕಾಲಿಡುವ ಮುನ್ಸೂಚನೆ. ಬಾಲಿವುಡ್ನ ಸ್ಟಾರ್ ನಟರೊಬ್ಬರು ‘ಸು ಸೋ’ ‘ಸಿನಿಮಾ ನೋಡಿ ಬಲುವಾಗಿ, ಸಿನಿಮಾದ ನಿರ್ದೇಶಕ ಜೆಪಿ ಅವರನ್ನು ಭೇಟಿಯಾಗಿ ಅಭಿನಂದನೆ. ಬಾಲಿವುಡ್ ಸ್ಟಾರ್ ನಟರಾಗಿರುವ ದೇವಗನ್ ‘ಫ್ರಂ ಸೋ ಸೋ’ ಸಿನಿಮಾ. ಬಗ್ಗೆ ಬಗ್ಗೆ ನಿರ್ದೇಶಕ ತುಮ್ಮಿನಾಡ್ ಅವರು ಸಾಮಾಜಿಕ ಜಾಲತಾಣದಲ್ಲಿ, ‘ಅಜಯ್ ದೇವಗನ್ ಅವರು ಸಿನಿಮಾ ವೀಕ್ಷಿಸಿ ಬಹುವಾಗಿ. ತಮ್ಮ ತಮ್ಮ ಮನೆಗೆ ಸಿನಿಮಾ ಬಗ್ಗೆ ಚರ್ಚೆ….

Read More
ಸರ್ಕಾರದ ಆದೇಶದಂತೆ ಸಿನಿಮಾ ಟಿಕೆಟ್‌ ದರ 200 ರೂ; ರಜನಿಕಾಂತ್‌ ‘ಕೂಲಿ’ ಟಿಕೆಟ್‌ ದರ ಗಗನಕ್ಕೇರಲು ಕಾರಣವೇನು? | Actor Rajinikanth Coolie Movie Ticket Price Reach 2000 Rupees Bengaluru

ಸರ್ಕಾರದ ಆದೇಶದಂತೆ ಸಿನಿಮಾ ಟಿಕೆಟ್‌ ದರ 200 ರೂ; ರಜನಿಕಾಂತ್‌ ‘ಕೂಲಿ’ ಟಿಕೆಟ್‌ ದರ ಗಗನಕ್ಕೇರಲು ಕಾರಣವೇನು? | Actor Rajinikanth Coolie Movie Ticket Price Reach 2000 Rupees Bengaluru

coolie Movie: ಈಗಾಗಲೇ ಕರ್ನಾಟಕ ಸರ್ಕಾರವು ಸಿನಿಮಾ ಥಿಯೇಟರ್‌ನಲ್ಲಿ ಒಂದು ಟಿಕೆಟ್‌ ಬೆಲೆ 200 ರೂಪಾಯಿ ಎಂದು ನಿಗದಿಪಡಿಸಿದೆ. ಆದರೆ ರಜನಿಕಾಂತ್‌ ಅವರ ಕೂಲಿ ಸಿನಿಮಾ ಟಿಕೆಟ್‌ ದರವು 2000ರೂಪಾಯಿ ಗಡಿ ದಾಟಿದೆ.  ರಜನಿಕಾಂತ್ ನಟನೆಯ ಕೂಲಿ ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಲ್ಲಿದ್ದಾರೆ. ಬಹುತೇಕ ಹಿಟ್‌ ಸಿನಿಮಾಗಳನ್ನು ನೀಡಿರೋ ಲೋಕೇಶ್‌ ಕನಕರಾಜ್‌ ಅವರು ಈ ಚಿತ್ರದ ನಿರ್ದೇಶಕರು ಎನ್ನೋದು ಇನ್ನೊಂದು ಖುಷಿಯ ವಿಷಯ. ಆದರೆ ಈ ಸಿನಿಮಾ ನೋಡಲು ಟಿಕೆಟ್ ದರ ಬಲು ಹೆಚ್ಚಾಗಿದೆ. ಟಿಕೆಟ್ ರೇಟ್…

Read More
ನಿನ್ಗಿಂತ ಓದಿದ್ದೇನೆ, ಅಪ್ಪನ ಮರ್ಯಾದೆ ತೆಗಿಬೇಡ, ಬಿಜೆಪಿ ನಾಯಕನ ಪುತ್ರನಿಗೆ ಪೊಲೀಸ್ ತಿರುಗೇಟು | More Educated Than Your Up Police Slams Bjp Lawmaker Son After Heated Argument

ನಿನ್ಗಿಂತ ಓದಿದ್ದೇನೆ, ಅಪ್ಪನ ಮರ್ಯಾದೆ ತೆಗಿಬೇಡ, ಬಿಜೆಪಿ ನಾಯಕನ ಪುತ್ರನಿಗೆ ಪೊಲೀಸ್ ತಿರುಗೇಟು | More Educated Than Your Up Police Slams Bjp Lawmaker Son After Heated Argument

ಬಿಜೆಪಿ ನಾಯಕನ ಪುತ್ರನ ದರ್ಪಕ್ಕೆ ಖಡಕ್ ಉತ್ತರ ನೀಡಿದ ಘಟನೆ ನಡೆದಿದೆ. ಅಪ್ಪನ ಮರ್ಯಾದೆ ತೆಗಿಬೇಡಾ, ನಿನಗಿಂತ ಹೆಚ್ಚು ವಿದ್ಯಾಭ್ಯಾಸ ಪಡೆದಿದ್ದೇನೆ ಎಂದು ಪೊಲೀಸ್ ಉತ್ತರಿಸಿದ್ದಾರೆ. ಹಥ್ರಾಸ್ (ಆ.12) ಟ್ರಾಫಿಕ್ ಪೊಲೀಸ್ ಮೇಲೆ ದರ್ಪ ತೋರಿದ ಬಿಜೆಪಿ ನಾಯಕನ ಪುತ್ರನಿಗೆ ಖಡಕ್ ಉತ್ತರ ನೀಡಿದ ಘಟನೆ ವರದಿಯಾಗಿದೆ. ದಾರಿಯಲ್ಲಿ ಕಾರು ನಿಲ್ಲಿಸಿದ್ದ ಸಚಿವನ ಪುತ್ರನಿಗೆ ಟ್ರಾಫಿಕ್ ಸಮಸ್ಯೆಯಾಗುತ್ತಿದೆ, ಕಾರು ತೆಗೆಯಲು ಸೂಚಿಚಿಸಿದ್ದಾರೆ. ಆದರೆ ಇಲ್ಲಿಂದ ನಡಿ ಎಂದು ನಾಯಕನ ಪುತ್ರ ದರ್ಪದಿಂದ ಹೇಳಿದ್ದಾರೆ. ತಕ್ಷಣವೇ ಗರಂ ಆದ…

Read More
ನಿನ್ನ ರವಿಕೆ ಬಿಗಿಯಾಗಿದ್ದು ನನ್ನ ನೆನಪಲ್ ತಾನೇ; ಹಂಸಲೇಖ ಸಾಹಿತ್ಯ ಮತ್ತೊಮ್ಮೆ ವೈರಲ್ | Upendra S Super Star Movie Bakra Bakra Kannada Song Hamsalekha Lines Viral Mrq

ನಿನ್ನ ರವಿಕೆ ಬಿಗಿಯಾಗಿದ್ದು ನನ್ನ ನೆನಪಲ್ ತಾನೇ; ಹಂಸಲೇಖ ಸಾಹಿತ್ಯ ಮತ್ತೊಮ್ಮೆ ವೈರಲ್ | Upendra S Super Star Movie Bakra Bakra Kannada Song Hamsalekha Lines Viral Mrq

ಹಂಸಲೇಖ ಸಂಗೀತ ನಿರ್ದೇಶನದ ಉಪೇಂದ್ರ ಅಭಿನಯದ ಸೂಪರ್ ಸ್ಟಾರ್ ಸಿನಿಮಾದ ‘ಬಕ್ರಾ ಬಕ್ರಾ’ ಹಾಡಿನ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ‘ನಿನ್ನ ರವಿಕೆ ಬಿಗಿಯಾಗಿದ್ದು ನನ್ನ ನೆನಪಲ್ಲೇ ತಾನೇ’ ಎಂಬ ಸಾಲು ಝೆನ್‌-ಜಿ ಸಮುದಾಯವನ್ನು ಆಕರ್ಷಿಸುತ್ತಿದೆ. ಬೆಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ವಿಡಿಯೋ ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ಸಂಗೀತ ನಿರ್ದೇಶಕ ಹಂಸಲೇಖ ಅವರ ಹಾಡುಗಳಲ್ಲಿನ ಕೆಲವು ಸಾಲುಗಳು ಮಾತ್ರ ಮುನ್ನಲೆಗೆ ಬರುತ್ತವೆ. ಹಂಸಲೇಖ ಅಂದ್ರೆ ನಾದಬ್ರಹ್ಮ ಅಂತಾನೇ ಕರೆಯಲಾಗುತ್ತದೆ. ಸಾವಿರಾರು ಹಾಡುಗಳ ರಚನೆ ಜೊತೆಯಲ್ಲಿ…

Read More
ಸಚಿವ ಕೆ.ಎನ್.ರಾಜಣ್ಣ ವಜಾ: ಕಾಂಗ್ರೆಸ್ ಪಕ್ಷದೊಳಗಿನ ಷಡ್ಯಂತ್ರದ ಮುಸುಕು ಕಳಚಿಟ್ಟ ಕ್ಯಾತ್ಸಂದ್ರದ ಕಲಿ! | K N Rajanna Resignation After Minister Alleges Conspiracy Within Congress Sat

ಸಚಿವ ಕೆ.ಎನ್.ರಾಜಣ್ಣ ವಜಾ: ಕಾಂಗ್ರೆಸ್ ಪಕ್ಷದೊಳಗಿನ ಷಡ್ಯಂತ್ರದ ಮುಸುಕು ಕಳಚಿಟ್ಟ ಕ್ಯಾತ್ಸಂದ್ರದ ಕಲಿ! | K N Rajanna Resignation After Minister Alleges Conspiracy Within Congress Sat

ಬೆಂಗಳೂರು (ಆ.12): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ವಜಾ ನಿರ್ಧಾರದ ನಂತರ ರಾಜಣ್ಣ ತಮ್ಮ ವಿರುದ್ಧ ಪಕ್ಷದೊಳಗೇ ‘ಷಡ್ಯಂತ್ರ’ ನಡೆದಿದೆ ಎಂಬ ಗಂಭೀರ ಆರೋಪ ಮಾಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಚಿವ ಸಂಪುಟದಿಂದ ರಾಜಣ್ಣ ಅವರನ್ನು ವಜಾಗೊಳಿಸಿದ ನಿರ್ಧಾರವು ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಮತ್ತೊಂದು ಸುತ್ತಿನ ಬಿರುಗಾಳಿ ಎಬ್ಬಿಸಿದೆಯೇ ಎಂಬ ಅನುಮಾನ ಮೂಡಿಸಿದೆ. ಈ ನಿರ್ಧಾರದ…

Read More
Investing for Beginners: 2025 ರಲ್ಲಿ ಜೆನ್ ಜೀ ಈ ಪಾಲಿಸಿ ಫಾಲೋ ಮಾಡಿದ್ರೆ ಕೋಟ್ಯಾಧಿಪತಿಯಾಗೋದು ಗ್ಯಾರಂಟಿ | If Gen Z Adopts This Formula In 2025 They Can Become Millionaires Roo

Investing for Beginners: 2025 ರಲ್ಲಿ ಜೆನ್ ಜೀ ಈ ಪಾಲಿಸಿ ಫಾಲೋ ಮಾಡಿದ್ರೆ ಕೋಟ್ಯಾಧಿಪತಿಯಾಗೋದು ಗ್ಯಾರಂಟಿ | If Gen Z Adopts This Formula In 2025 They Can Become Millionaires Roo

Investment tips : ಜೆನ್ ಜೀ ಕೋಟ್ಯಾಧಿಪತಿಗಳಾಗೋದಕ್ಕೆ ಸಾಕಷ್ಟು ಅವಕಾಶ ಇದೆ. ಕೆಲ್ಸ ಸಿಕ್ಕ ತಕ್ಷಣ ಮಾಡುವ ಕೆಲ್ಸಗಳು ನಿಮ್ಮನ್ನು ಶೀಘ್ರವೇ ಮಿಲಿಯನೇರ್ ಮಾಡುತ್ತೆ. ಅದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  2025 ಶುರುವಾಗಿ ಏಳು ತಿಂಗಳು ಕಳೆದಿದೆ. ಇನ್ನೂ ವರ್ಷ ಮುಗಿಯೋಕೆ ಐದು ತಿಂಗಳು ಬಾಕಿ ಇದೆ. ಈಗ್ಲೇ ಭವಿಷ್ಯಕ್ಕೆ ಅಗತ್ಯವಿರುವ ಮುಖ್ಯವಾದ ಕೆಲ್ಸ ಮಾಡಿದ್ರೆ ನೀವು ಕೋಟ್ಯಾಧಿಪತಿ (Billionaire) ಆಗೋದ್ರಲ್ಲಿ ಡೌಟಿಲ್ಲ. ಈಗಷ್ಟೆ ಕಾಲೇಜು ಮುಗಿಸಿ ಕೆಲ್ಸಕ್ಕೆ ಸೇರಿದ ಜೆನ್ ಜೀಗಳಿಗೆ ಬದುಕು ಕಟ್ಟಿಕೊಳ್ಳಲು…

Read More
ಬಪ್ಪನ ಫೇವರಿಟ್ ಲಿಸ್ಟ್‌ನಲ್ಲಿ ನೀನು ಇದೀಯಾ? ಈ 5 ರಾಶಿಗಳಿಗೆ ಅದೃಷ್ಟ ಮಳೆ

ಬಪ್ಪನ ಫೇವರಿಟ್ ಲಿಸ್ಟ್‌ನಲ್ಲಿ ನೀನು ಇದೀಯಾ? ಈ 5 ರಾಶಿಗಳಿಗೆ ಅದೃಷ್ಟ ಮಳೆ

ಗಣೇಶನು ಮೇಷ ಮತ್ತು ಮಕರ ಸೇರಿದಂತೆ 5 ರಾಶಿಚಕ್ರ ಚಿಹ್ನೆಗಳ ಜನರನ್ನು ಹೆಚ್ಚು ಪ್ರೀತಿಸುತ್ತಾನೆ.

ಮೇಷ: ಹಣದ ಕೊರತೆಯನ್ನುಂಟು ಮಾಡುವುದಿಲ್ಲ ಗಣೇಶ

ಮೇಷ ರಾಶಿಯ ಅಧಿಪತಿ ಮಂಗಳ ಮತ್ತು ಈ ರಾಶಿಚಕ್ರದ ಜನರು ಗಣೇಶನಿಗೆ ತುಂಬಾ ಪ್ರಿಯರು. ಗಣೇಶ ತಮ್ಮ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆಯಿಲ್ಲದೆ ಮಾಡಿಕೊಡುತ್ತಾನೆ.ಗಣೇಶನ ಆಶೀರ್ವಾದದಿಂದ, ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ ಮತ್ತು ನೀವು ಯಾವಾಗಲೂ ಸಂತೋಷ ಮತ್ತು ಸಮೃದ್ಧಿಯಿಂದ ಇರುತ್ತೀರಿ. ಗಣೇಶನ ಆಶೀರ್ವಾದದಿಂದ, ನಿಮ್ಮ ವೃತ್ತಿ ಮತ್ತು ವ್ಯವಹಾರವು ಬಹಳಷ್ಟು ಪ್ರಗತಿ ಸಾಧಿಸುತ್ತದೆ….

Read More