Amruthadhaare ಭರ್ಜರಿ ಟ್ವಿಸ್ಟ್: ಗೌತಮ್ ಕೈಸೇರಿದ ಹೆಣ್ಣುಪಾಪು! ಶಕುಂತಲಾ ಫೋನ್ ಟ್ರ್ಯಾಪ್?
<p>ಅಮೃತಧಾರೆ ಸೀರಿಯಲ್ಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಕಾಡಿನಲ್ಲಿ ಕಳೆದು ಹೋದ ಮಗು ಗೌತಮ್ ಕೈಸೇರಿದೆ. ಅದೇ ಇನ್ನೊಂದೆಡೆ ಶಕುಂತಲಾ ಫೋನ್ ಟ್ರ್ಯಾಪ್ ಮಾಡುವ ಪ್ಲ್ಯಾನ್ ನಡೀತಿದೆ.</p><p> </p><img><p>ಅಮೃತಧಾರೆಯಲ್ಲಿ ಇನ್ನೇನು ಭೂಮಿಕಾ ಮತ್ತು ಮಗು ಸತ್ತೇ ಹೋಗುತ್ತಾರಾ ಎನ್ನುವ ಆತಂಕದಲ್ಲಿದ್ದರು ವೀಕ್ಷಕರು. ಆದರೆ ಪಾರ್ಥನ ದೆಸೆಯಿಂದ ಈ ಇಬ್ಬರೂ ಬಚಾವ್ ಆಗಿದ್ದಾರೆ. ಇವರನ್ನು ಅಪಘಾತ ಮಾಡಿ ಕೊಲ್ಲಲು ಶಕುಂತಲಾ ರೌಡಿಗಳನ್ನು ಬಿಟ್ಟಿದ್ದಳು. ಆದರೆ ಅವರ ಕಾರನ್ನು ಪಾರ್ಥ ಚಾಲನೆ ಮಾಡ್ತಿರೋದು ತಿಳಿಯುತ್ತಿದ್ದಂತೆಯೇ, ಅಪಘಾತವನ್ನು ನಿಲ್ಲಿಸಿದ್ದಳು. ಭೂಮಿಕಾ ಮಗುವಿನ ಜೊತೆ ಬರುತ್ತಲೇ…