ವಾಹನದಿಂದ ಇಳಿದವನ ನಡುರಸ್ತೆಯಲ್ಲೇ ತುಳಿದ ಆನೆ: ಬಂಡೀಪುರದ ವೀಡಿಯೋ ವೈರಲ್ | Wild Elephant Attack In Bandipur Charges At Tourist Leaves Him Injured
ಬಂಡೀಪುರದಲ್ಲಿ ವಾಹನದಿಂದ ಇಳಿದ ವ್ಯಕ್ತಿಯ ಮೇಲೆ ಆನೆಯೊಂದು ದಾಳಿ ಮಾಡಿದ ಘಟನೆ ನಡೆದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡು ಪ್ರಾಣಿಗಳು ಓಡಾಡುವ ಪ್ರದೇಶಗಳಲ್ಲಿ ವಾಹನಗಳಿಂದ ಇಳಯಬಾರದು. ಕಾಡುಪ್ರಾಣಿಗಳನ್ನು ಕೆರಳಿಸಬಾರದು ಎಂದು ಅರಣ್ಯ ಇಲಾಖೆ ರಕ್ಷಿತಾರಣ್ಯದ ನಡುವೆ ಸಾಗುವ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಮಾರ್ಗಸೂಚಿ ಹಾಗೂ ಫಲಕಗಳನ್ನು ಸ್ಥಳೀಯ ಹಾಗೂ ಆಂಗ್ಲ ಭಾಷೆಗಳಲ್ಲಿ ಹಾಕಿರುತ್ತದೆ. ಆದರೂ ಜನರು ಮಾತ್ರ ಬುದ್ದಿ ಕಲಿಯುವುದೇ ಇಲ್ಲ. ಬೇಕಾಬಿಟ್ಟಿ ಅರಣ್ಯ ಪ್ರದೇಶದಲ್ಲಿ ಮಧ್ಯೆ ಇಳಿಯುವ ಜೊತೆಗೆ ಪ್ರಾಣಿಗಳಿಗೂ ಸಂಚಾಕಾರ ತರುವುದಲ್ಲದೇ…