Su From So ಬ ಸುತ್ತಿ ಚಪ್ಪಲಿಯಲ್ಲಿ ಹೊಡೆದಾಂಗೆ ಇದೆ… ನಟಿ ಸಂಧ್ಯಾ ಮಾತು ಕೇಳಿ… | Su From So Cinema Bhanu Character Sandhya Arakere About Film Suc
ಸು ಫ್ರಂ ಸೋ ಚಿತ್ರದಲ್ಲಿ ಭಾನು ಪಾತ್ರದ ಮೂಲಕ ಇಡೀ ಸಿನಿಮಾದ ದಿಕ್ಕನ್ನೇ ಬದಲಿಸಿದ ನಟಿ ಸಂಧ್ಯಾ ಅರಕೆರೆಯವರು ಈ ಚಿತ್ರದ ಸಕ್ಸಸ್ ಬಗ್ಗೆ ಹೇಳಿದ್ದೇನು ಕೇಳಿ… ನೂರಾರು ಕೋಟಿ ಬಂಡವಾಳ ಹಾಕಿ ಧೂಳೆಬ್ಬಿಸುವ, ಹಲವು ಬಾರಿ ಫ್ಲಾಪ್ ಕೂಡ ಆಗ್ತಿರೋ ಹಲವು ಚಿತ್ರಗಳ ನಡುವೆ ಐದಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸು ಫ್ರಮ್ ಸೋ (Su From So) ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳದ…