ಮಹಿಳೆಯ ಎದೆಹಾಲಿನಿಂದ ತಯಾರಿಸಿದ ಐಸ್‌ಕ್ರೀಮ್; ಆದ್ರೆ, ಲಿಮಿಟೆಡ್ ಆಫರ್ ಮಾತ್ರ!
<p>ಐಸ್ ಕ್ರೀಂ ಅನ್ನು ಸಾಮಾನ್ಯವಾಗಿ ಹಸುವಿನ ಅಥವಾ ಲಭ್ಯವಿದ್ದಲ್ಲಿ ಎಮ್ಮೆಯ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ, ಇಲ್ಲಿ ಮಾನವನ ಎದೆ ಹಾಲಿನಿಂದ ಐಸ್ ಕ್ರೀಂ ತಯಾರಿಸಲಾಗಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.</p><p>ಹೌದು, ಇದನ್ನು ‘ಬ್ರೆಸ್ಟ್ ಮಿಲ್ಕ್’ ಐಸ್ ಕ್ರೀಂ ಎಂದು ಕೂಡ ಕರೆಯಲಾಗಿದೆ. ನ್ಯೂಯಾರ್ಕ್ ನಗರದ ಬ್ರೂಕ್ಲಿನ್‌ನಲ್ಲಿರುವ ‘ಆಡ್‌ಫೆಲೋಸ್ ಐಸ್ ಕ್ರೀಂ’ ಎಂಬ ಕಂಪನಿ ಈ ಐಸ್ ಕ್ರೀಂ ಅನ್ನು ಬಿಡುಗಡೆ ಮಾಡಿ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದೆ. ಈ ವಿಶಿಷ್ಟ ಐಸ್ ಕ್ರೀಂ…