ಹುಬ್ಬಳ್ಳಿ Love Jihad ಕೇಸ್ಗೆ ಟ್ವಿಸ್ಟ್: ಮಲಗಿದ್ದು ಯಾರಂತ ಅವಳ ಫೋನ್ ನೋಡಿ ಅಂದ ಸಮೀರ್; ಅಕ್ಕ ಹೇಳಿದ್ದೇನು? | Hubballi Sameer Mulla Love Jihad Case Sister And Himself Accusing Girl Suc
ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಮೇಲೆ ಲವ್ ಜಿಹಾದ್, ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಮೀರ್ ಸಹೋದರಿ ಇದು ಪ್ರೀತಿ ಸಂಬಂಧ ಎಂದಿದ್ದರೆ, ಸಂತ್ರಸ್ತೆಯ ಮೊಬೈಲ್ ಪರಿಶೀಲಿಸಿದರೆ ಸತ್ಯ ಹೊರಬರಲಿದೆ ಎಂದು ಸಮೀರ್ ಹೇಳಿದ್ದಾನೆ. ಈ ಘಟನೆಯು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹತ್ತಾರು ಬಾರಿ ಗರ್ಭಪಾತ, ಹಲವಾರು ಹಿಂದೂ ಯುವತಿಯರಿಗೆ ಮೋಸ, ಮೊಬೈಲ್ನಲ್ಲಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್, ಲವ್ ಜಿಹಾದ್ ಮಾಡಿ ಹಿಂದೂ ಯುವತಿಯರ ದುರ್ಬಳಕೆ……