ಲೂಸಿಯಾ, ಯೂಟರ್ನ್ ನಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕರು ಎಲ್ಲಿ ಕಾಣೆಯಾದ್ರು?
<p>ಲೂಸಿಯಾ, ಯೂಟರ್ನ್, ಲೈಫು ಇಷ್ಟೇನೆಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಪವನ್ ಕುಮಾರ್ ಎಲ್ಲಿ ಕಾಣೆಯಾಗಿದ್ದಾರೆ? ಹೊಸ ಸಿನಿಮಾ ಯಾವಾಗ ಬರುತ್ತಿದೆ?</p><img><p>ಚಂದನವನದ ಪ್ರತಿಭಾನ್ವಿತ ನಿರ್ದೇಶಕರುಗಳಲ್ಲಿ ಪವನ್ ಕುಮಾರ್ (Pawan Kumar) ಕೂಡ ಒಬ್ಬರು. ನಟನಾಗಿ ನಿರ್ದೇಶಕನಾಗಿ, ಸಿನಿಮಾ ಕಥೆ ಬರೆಯುವವರಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ ಪವನ್. ಆದರೆ ಪವನ್ ಕುಮಾರ್ ಸಿನಿಮಾ ಮಾಡಿಯೇ ಇದೀಗ ಸುಮಾರು 2 ವರ್ಷಗಳು ಕಳೆದಿವೆ.</p><img><p>ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಮತ್ತು ಪಂಚರಂಗಿ ಚಿತ್ರಕ್ಕೆ ಕಥೆ ಬರೆದಿದ್ದ ಪವನ್ ಕುಮಾರ್, ಲೈಫು…