1ಬಿಹೆಚ್‌ಕೆ ಮನೆ ತಿಂಗಳ ಬಾಡಿಗೆ 42,000 ರೂಪಾಯಿ, ನಗರ ಜೀವನ ದುಬಾರಿ ಅಲ್ಲ ಅಸಾಧ್ಯ | Reddit User Stuns With Mumbai 1bhk House Rent With Rs 42000
ಕೇವಲ ಒಂದು ಬೆಡ್ ರೂಂ ಮನೆ, ಬಾಡಿಗೆ ಬರೋಬ್ಬರಿ 42,000 ರೂಪಾಯಿ. ಬೆಂಗಳೂರು ಸೇರಿದಂತೆ ಎಲ್ಲಾ ನಗರದ ಮನೆ ಬಾಡಿಗೆಯನ್ನು ಹಿಂದಿಕ್ಕಿದ ಭಾರತದ ಈ ನಗರ ಯಾವುದು? ಗುರುಗಾಂವ್ (ಆ.05) ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಮನೆ ಬಾಡಿಗೆ ಬಲು ದುಬಾರಿ ಅನ್ನೋದು ಹೊಸದೇನಲ್ಲ. ಆದರೂ 1 ಬೆಡ್ ರೂಂ ಮನೆ ಸೇರಿದಂತೆ ಸಣ್ಣ ಮನೆಗಳು ದುಬಾರಿಯಾದರೂ ಅಚ್ಚರಿಯಾಗಲ್ಲ. ಆದರೆ ಇದೀಗ ಭಾರತದ ಈ ನಗರ ದುಬಾರಿ ನಗರಗಳ ಎಲ್ಲಾ ಮನೆ ಬಾಡಿಗೆಯನ್ನು ಮೀರಿಸಿದೆ. ಇಲ್ಲಿ…