ತನ್ನ ದೇಶದ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲು ಭಾರತ ಸರ್ಕಾರ ಮುಂದಾಗಿದೆ | India To Send Tigers To Cambodia In Conservation Collaboration
ಭಾರತದಲ್ಲಿ ಚೀತಾ ಸಂತತಿಗಳ ಪುನರುಜ್ಜೀವನಕ್ಕಾಗಿ ನಮೀಬಿಯಾ ಸೇರಿ ಆಫ್ರಿಕಾ ದೇಶಗಳಿಂದ ಚೀತಾಗಳನ್ನು ತಂದ ಬೆನ್ನಲ್ಲೇ, ತನ್ನ ದೇಶದ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲು ಭಾರತ ಸರ್ಕಾರ ಮುಂದಾಗಿದೆ. ಭೋಪಾಲ್: ಭಾರತದಲ್ಲಿ ಚೀತಾ ಸಂತತಿಗಳ ಪುನರುಜ್ಜೀವನಕ್ಕಾಗಿ ನಮೀಬಿಯಾ ಸೇರಿ ಆಫ್ರಿಕಾ ದೇಶಗಳಿಂದ ಚೀತಾಗಳನ್ನು ತಂದ ಬೆನ್ನಲ್ಲೇ, ತನ್ನ ದೇಶದ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲು ಭಾರತ ಸರ್ಕಾರ ಮುಂದಾಗಿದೆ. ಇದಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಹುಲಿಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ದಶಕದ ಬಳಿಕ ಕಾಂಬೋಡಿಯಾ ಹುಲಿ ಸಂತತಿಗೆ…