ಗುಡ್ನ್ಯೂಸಾ ಕೇಳಿದ್ದಕ್ಕೆ ಉರಿದುಬಿದ್ದಿದ್ದ ನಟಿ ಪರಿಣಿತಿ ಚೋಪ್ರಾ ಕೊನೆಗೂ ಕೊಟ್ಟೇ ಬಿಟ್ರು ಸುದ್ದಿ! ಅಪ್ಪ ಆಗ್ತಿರೋ ಸಂಸದ? | Is Parineeti Chopra Pregnant Husband Raghav Chadha Says Will Give Good News Suc
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಶೀಘ್ರದಲ್ಲಿಯೇ ಅಪ್ಪ-ಅಮ್ಮ ಆಗ್ತಿದ್ದಾರಾ? ಈ ಬಗ್ಗೆ ರಾಘವ್ ಹೇಳಿದ್ದೇನು? ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. 2023ರ ಸೆಪ್ಟೆಂಬರ್ನಲ್ಲಿ ನಟಿ ಆಮ್ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಕೈಹಿಡಿದಿದ್ದಾರೆ. ಮದುವೆಯಾಗಿ ಒಂದೂವರೆ ವರ್ಷವಾದರೂ, ಗುಡ್ನ್ಯೂಸ್ ಇಲ್ವಾ ಎಂದು ನೆಟ್ಟಿಗರು ಪದೇ ಪದೇ ಅವರನ್ನು ಪ್ರಶ್ನೆ ಮಾಡುತ್ತಿದ್ದರು. ಇದೀಗ ಕೊನೆಗೂ ನಟಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ದಿ ಕಪಿಲ್…