Apple MacBook Pro ಖರೀದಿಗೆ ವಿಯೆಟ್ನಾಂಗೆ ಹೋದ ! ಉಳಿದ ಹಣದಲ್ಲಿ ಮಜಾ | Indian Man Travels To Vietnam For Macbook Saves Rs 36500 Roo
Apple MacBook Pro : ಆಪಲ್ ಗ್ಯಾಜೆಟ್ ಖರೀದಿಗೆ ಭಾರತ ಸೂಕ್ತವಲ್ಲ. ಇಲ್ಲಿ ಬೆಲೆ ದುಬಾರಿ. ಅದೇ ವಿಯೆಟ್ನಾಂನಲ್ಲಿ ಅಗ್ಗದ ಬೆಲೆಗೆ ಇವು ಸಿಗ್ತಿದೆ. ಅದಕ್ಕೆ ವ್ಯಕ್ತಿಯೊಬ್ಬನ ಮ್ಯಾಕ್ ಪ್ರೋ ಖರೀದಿಗೆ ವಿಮಾನ ಏರಿದ್ದ. ಕೊನೆಯಲ್ಲಿ ಉಳಿಸಿದ್ದು ಎಷ್ಟು ಗೊತ್ತಾ? ಆಪಲ್ ಐಫೋನ್ (Apple iPhone) ಹಾಗೇ ಆಪಲ್ ಮ್ಯಾಕ್ ಬುಕ್ ಪ್ರೊ (Apple MacBook Pro) ಖರೀದಿ ಕನಸನ್ನು ಅನೇಕ ಭಾರತೀಯರು ಹೊಂದಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆಯ ಫೋನ್ ಹಾಗೂ ಲ್ಯಾಪ್ ಟಾಪ್ ಖರೀದಿಗಾಗಿ ಹಣ…