‘ನನ್ನ ಮಗ ನಿಖಿಲ್ ಕಾಮತ್ ಹೇಳಿದಂತೆ ಆಯ್ತು! ಬಂಗಾರ ಖರೀದಿಸೋವಾಗ ಇದನ್ನು ಫಾಲೋ ಮಾಡಿ’: ರೇವತಿ ಕಾಮತ್
<p>“ಇಂದು ಬಂಗಾರದ ದರ ಗಗನಕ್ಕೇರಿರೋದು ಎಲ್ಲರಿಗೂ ಗೊತ್ತೇ ಇದೆ. ನನ್ನ ಮಗ ನಿಖಿಲ್ ಕಾಮತ್ ಈ ಹಿಂದೆ ಬಂಗಾರದ ದರ ಜಾಸ್ತಿ ಆಗಲಿದೆ ಅಂತ ಹೇಳಿದ್ದನ್ನು ಕೇಳಿಸ್ಕೊಂಡಿದ್ದೆ. ಈಗ ಅದೇ ಥರ ಆಗಿದೆ” ಎಂದು ರೇವತಿ ಕಾಮತ್ ಹೇಳಿದ್ದಾರೆ.</p><p> </p><img><p>ಹೌದು, ಬೆಂಗಳೂರಿನಲ್ಲಿ ಉಡುಪಿಯ ದಿ ಒರಿಜಿನಲ್ ಆಭರಣ ಮಳಿಗೆ ಉದ್ಘಾಟನೆಗೊಂಡಿದೆ. ಆ ವೇಳೆ ಅತಿಥಿಯಾಗಿ ಭಾಗವಹಿಸಿದ್ದ ರೇವತಿ ಕಾಮತ್ ಅವರು ಈ ಬಗ್ಗೆ ʼಏಷಿಯಾನೆಟ್ ಸುವರ್ಣ ನ್ಯೂಸ್ʼ ಜೊತೆಗೆ ಮಾತನಾಡಿದ್ದಾರೆ.</p><img><p>ರೇವತಿ ಕಾಮತ್ ಅವರು ಉಡುಪಿಯ ದಿ ಒರಿಜಿನಲ್ ಆಭರಣ…