ಹಠಾತ್ ಬ್ರೇಕ್ ಹಾಕಿದ ಖಾಸಗಿ ಬಸ್: ತಾಯಿ ಕೈ ಜಾರಿ ರಸ್ತೆಗೆ ಬಿದ್ದ ಮಗು | Toddler Falls Off Bus In Tamil Nadu Due To Sudden Brake Drunk Police Video Viral
ವಿರುಧುನಗರದಲ್ಲಿ ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಿದೆ. ಈ ಆಘಾತಕಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಬಸ್ಸೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ನ ಬಾಗಿಲು ಪಕ್ಕದ ಸೀಟಿನಲ್ಲಿ ಕುಳಿತ ತಾಯಿ ಮಡಿಲಲ್ಲಿ ಇದ್ದ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಂತಹ ಆಘಾತಕಾರಿ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ವಿರುಧುನಗರದಲ್ಲಿ ಈ ಆಘಾತಕಾರಿ…