ಉಡಾವಣೆಯಾದ 14 ಸೆಕೆಂಡುಗಳಲ್ಲಿ ಪತನಗೊಂಡ ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್ | Rocket Crash Australias First Domestic Launch Vehicle Fails
ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್, ಎರಿಸ್, ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ಯುವ ಉದ್ದೇಶದಿಂದ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಡ್ನಿ: ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್ ಉಡಾವಣೆಯಾದ ಕೇವಲ 14 ಸೆಕೆಂಡುಗಳಲ್ಲಿ ಪತನಗೊಂಡಿದೆ. ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಎರಿಸ್ ರಾಕೆಟ್ ಅನ್ನು ನಿನ್ನೆ ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಬೋವೆನ್ ಬಳಿಯ ಬಾಹ್ಯಾಕಾಶ ನಿಲ್ದಾಣದಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾಯ್ತು. ಆದರೆ…